ಪಾಕಿಸ್ತಾನ| 2023ರ ಗಲಭೆ: ಇಮ್ರಾನ್ ಖಾನ್ 17 ಬೆಂಬಲಿಗರಿಗೆ 10 ವರ್ಷ ಜೈಲು ಶಿಕ್ಷೆ
Pakistan Protest Verdict: 2023ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ 17 ಜನ ಬೆಂಬಲಿಗರಿಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.Last Updated 10 ಸೆಪ್ಟೆಂಬರ್ 2025, 11:11 IST