ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ನಾವೆಲ್ಲರೂ ಆಟಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಕೋವಿಡ್-19 ವಿರುದ್ಧದ ಹೋರಾಟವನ್ನು ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಜಯಕ್ಕಾಗಿ ನಡೆಯುವ ತುರುಸಿನ ಹಣಾಹಣಿಗೆ ಹೋಲಿಸಿದ್ದಾರೆ (ಪ್ರ.ವಾ., ಮೇ 10).

ಹೌದು, ಭಾರತವೆಂಬ ಕ್ರೀಡಾಂಗಣದಲ್ಲಿ ದೇಶವಾಸಿಗಳೆಲ್ಲರೂ ಆಟಗಾರರೇ! ಇಲ್ಲಿ ಬಹುತೇಕರು ಕ್ರಿಕೆಟ್ ಅನ್ನು ಜೀವನದ ಅವಿಭಾಜ್ಯ ಕ್ರೀಡೆಯೆಂದು ಸ್ವಾಗತಿಸುತ್ತಾರೆ. ಅದರಂತೆ ಕೊರೊನಾ ವಿರುದ್ಧವೂ ಸೆಣಸಿ ಗೆಲ್ಲಲಿ, ಪ್ರತೀ ಪ್ರಜೆಯೂ ಜಾಗರೂಕತೆಯಿಂದ ನಿಯಮ ಪಾಲಿಸಲಿ. ಜಯದ ಶ್ರೇಯ ಸಕಲರಿಗೂ ಸಂಪನ್ನವಾಗಲಿ. ಎಲ್ಲ ಪ್ರಜೆಗಳೂ ಪಂದ್ಯ ಪುರುಷೋತ್ತಮರಾಗಲಿ. 

ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು