ಮಂಗಳವಾರ, ಫೆಬ್ರವರಿ 25, 2020
19 °C

‘60ಕ್ಕೆ ಅಲೆದಾಟ’ ತಪ್ಪಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೃದ್ಧರ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ಯೋಜನೆ ಜಾರಿಯಾಗಲಿರುವುದಾಗಿ ಸಚಿವ ಆರ್‌.ಅಶೋಕ ಹೇಳಿದ್ದಾರೆ (ಪ್ರ.ವಾ., ಡಿ. 11). ‘60ಕ್ಕೆ ಅಲೆದಾಟ’ ಎಂಬಂತೆ, ವೃದ್ಧರು ಎಂದರೆ ಮೂಗು ಮುರಿಯುವ ಜನರಿದ್ದಾರೆ. ಕೆಲವು ಹಿರಿಯ ನಾಗರಿಕರಂತೂ ಪಿಂಚಣಿಗಾಗಿ ತಾಲ್ಲೂಕು ಖಜಾನೆಗೆ ಸುತ್ತಿ ಸುತ್ತಿ ಸಾಕಾಗಿರುವುದೂ ಉಂಟು. ಇಂತಹವರ ನಡುವೆ, ಈ ಯೋಜನೆ ಸಮರ್ಪಕವಾಗಿ ಜಾರಿಗೆ ಬಂದರೆ ಪಿಂಚಣಿದಾರರಿಗೆ ಅನುಕೂಲವಾಗುತ್ತದೆ. 

-ಕುಣಿಗಲ್ ಜಯಣ್ಣ, ಗಿಡದ ಕೆಂಚನಹಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)