ಮಂಗಳವಾರ, 18 ನವೆಂಬರ್ 2025
×
ADVERTISEMENT

Old Age Pension

ADVERTISEMENT

Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು

Pension Guide: ಪಿಂಚಣಿ ಇಲಾಖೆ ನವೆಂಬರ್‌ನಲ್ಲಿ ಆರಂಭಿಸುತ್ತಿರುವ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನ 4.0 ಕುರಿತು ಸಂಪೂರ್ಣ ಮಾಹಿತಿ – ದಾಖಲೆ ಪ್ರಕ್ರಿಯೆ, ಪಾಲ್ಗೊಳ್ಳುವ ಸಂಸ್ಥೆಗಳು ಮತ್ತು ಪಿಂಚಣಿದಾರರಿಗೆ ಸಿಗುವ ಸೌಲಭ್ಯಗಳು ಇಲ್ಲಿವೆ.
Last Updated 15 ಅಕ್ಟೋಬರ್ 2025, 7:55 IST
Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು

ಆಳ–ಅಗಲ: 70 ವರ್ಷ ದಾಟಿದ ಎಲ್ಲರಿಗೂ ಇಂದಿನಿಂದ ‘ಆಯುಷ್ಮಾನ್’

₹5 ಲಕ್ಷದವರೆಗೆ ಉಚಿತ ಚಿಕಿತ್ಸೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಚಿಕಿತ್ಸೆ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಲು ಅವಕಾಶ
Last Updated 29 ಅಕ್ಟೋಬರ್ 2024, 1:02 IST
ಆಳ–ಅಗಲ: 70 ವರ್ಷ ದಾಟಿದ ಎಲ್ಲರಿಗೂ ಇಂದಿನಿಂದ ‘ಆಯುಷ್ಮಾನ್’

ವೃದ್ಧಾಪ್ಯ ವೇತನ ಅಕ್ರಮ: ಬಂಧನ

60 ವರ್ಷ ವಯಸ್ಸಾಗದಿದ್ದರೂ 205 ಮಂದಿಗೆ ವೇತನ
Last Updated 20 ಮಾರ್ಚ್ 2023, 20:18 IST
ವೃದ್ಧಾಪ್ಯ ವೇತನ ಅಕ್ರಮ: ಬಂಧನ

ಉತ್ತರ ಪ್ರದೇಶ: 65 ವರ್ಷದ ವ್ಯಕ್ತಿಯೊಂದಿಗೆ 23ರ ಯುವತಿ ಮದುವೆ

ಇಲ್ಲಿನ ಮಾ ಕಾಮಾಖ್ಯ ಧಾಮ ದೇವಸ್ಥಾನದಲ್ಲಿ 65 ವರ್ಷದ ನಕ್ಕದ್ ಯಾದವ್ ಎಂಬುವವರು ತಮ್ಮಗಿಂತ 42 ವರ್ಷ ಕಿರಿಯ ಯುವತಿಯೊಂದಿಗೆ ವಿವಾಹವಾಗಿದ್ದಾರೆ.
Last Updated 6 ಫೆಬ್ರುವರಿ 2023, 11:08 IST
ಉತ್ತರ ಪ್ರದೇಶ: 65 ವರ್ಷದ ವ್ಯಕ್ತಿಯೊಂದಿಗೆ 23ರ ಯುವತಿ ಮದುವೆ

‘ವೃದ್ಧಾಪ್ಯ ವೇತನ; ಖಾತೆಗೆ ಜಮೆ ವ್ಯವಸ್ಥೆ’

ಅಂಚೆಯಣ್ಣನ ಮೂಲಕ ತಲುಪಿಸುವ ವ್ಯವಸ್ಥೆ ರದ್ದು: ಆರ್‌.ಅಶೋಕ್
Last Updated 24 ಜನವರಿ 2021, 11:49 IST
‘ವೃದ್ಧಾಪ್ಯ ವೇತನ; ಖಾತೆಗೆ ಜಮೆ ವ್ಯವಸ್ಥೆ’

ವಾಚಕರ ವಾಣಿ| ಕಾರ್ಮಿಕರ ಪಿಂಚಣಿಗಿಂತ ವೃದ್ಧಾಪ್ಯ ವೇತನದ ಮೊತ್ತವೇ ಹೆಚ್ಚು!

ಸಂಘಟಿತ ವಲಯ ಎಂದೇ ಗುರುತಿಸಲಾಗುವ ಕೈಗಾರಿಕೆಗಳ ಕಾರ್ಮಿಕರಿಗೆ ಪಿಂಚಣಿ ಇಲ್ಲದಿರುವುದು ದುರದೃಷ್ಟಕರ. ಭವಿಷ್ಯನಿಧಿಯ ಸದಸ್ಯರಾಗಿದ್ದವರಿಗೆ 1971ರಿಂದ 1995ರವರೆಗೆ ಕುಟುಂಬ ಪಿಂಚಣಿಗೆ ಅವರವರ ವೇತನದ ಶೇ 1.16ರಷ್ಟು ವಂತಿಗೆ ...
Last Updated 23 ಮೇ 2020, 2:05 IST
ವಾಚಕರ ವಾಣಿ| ಕಾರ್ಮಿಕರ ಪಿಂಚಣಿಗಿಂತ ವೃದ್ಧಾಪ್ಯ ವೇತನದ ಮೊತ್ತವೇ ಹೆಚ್ಚು!

ಈ ವಾರವೇ 2 ತಿಂಗಳ ವೃದ್ಧಾಪ್ಯ ವೇತನ: ಕಂದಾಯ ಇಲಾಖೆ ಸಿದ್ಧತೆ

ಕೊರೊನಾ ಹರಡುವಿಕೆಯಿಂದಾಗ ಆರ್ಥಿಕ, ವ್ಯವಹಾರ ಚಟುವಟಿಕೆಗಳು ನಿಂತಿದ್ದು, ಬಡವರ ಬದುಕಿಗೆ ನೆರವಾಗುವ ಕಾರಣಕ್ಕೆ ಈ ವಾರದಲ್ಲೇ ಎರಡು ತಿಂಗಳ ಸಾಮಾಜಿಕ ಭದ್ರತಾ ಪಿಂಚಣಿ ಸಂದಾಯ ಮಾಡಲು ಕಂದಾಯ ಇಲಾಖೆ ಮುಂದಾಗಿದೆ.
Last Updated 2 ಏಪ್ರಿಲ್ 2020, 20:21 IST
ಈ ವಾರವೇ 2 ತಿಂಗಳ ವೃದ್ಧಾಪ್ಯ ವೇತನ: ಕಂದಾಯ ಇಲಾಖೆ ಸಿದ್ಧತೆ
ADVERTISEMENT

ವಯ ವಂದನಾ ಪಿಂಚಣಿ ಮಾರ್ಚ್‌ಗೆ ಅಂತ್ಯ

ಅರವತ್ತು ವರ್ಷ ಮೀರಿದ ಹಿರಿಯ ನಾಗರಿಕರು ಹೂಡಿಕೆ ಮಾಡಿ ಪಿಂಚಣಿ ಪಡೆಯಲು ಅವಕಾಶ ಕಲ್ಪಿಸಿರುವ ಪ್ರಧಾನಮಂತ್ರಿ ವಯ ವಂದನಾ ಯೋಜನೆಯಲ್ಲಿ ಹೂಡಿಕೆ ಅವಕಾಶ ಇದೇ ಮಾರ್ಚ್‌ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಈ ಯೋಜನೆಯ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ.
Last Updated 3 ಮಾರ್ಚ್ 2020, 19:30 IST
ವಯ ವಂದನಾ ಪಿಂಚಣಿ ಮಾರ್ಚ್‌ಗೆ ಅಂತ್ಯ

ವೃದ್ಧಾಪ್ಯ ವೇತನಕ್ಕೆ ಅರ್ಜಿ ಬೇಕಿಲ್ಲ!

60 ತುಂಬಿದ ತಕ್ಷಣ ಯೋಜನೆ ವ್ಯಾಪ್ತಿಗೆ ಹಿರಿಯರು
Last Updated 30 ಜನವರಿ 2020, 3:08 IST
ವೃದ್ಧಾಪ್ಯ ವೇತನಕ್ಕೆ ಅರ್ಜಿ ಬೇಕಿಲ್ಲ!

‘60ಕ್ಕೆ ಅಲೆದಾಟ’ ತಪ್ಪಲಿ

ಕೆಲವು ಹಿರಿಯ ನಾಗರಿಕರಂತೂ ಪಿಂಚಣಿಗಾಗಿ ತಾಲ್ಲೂಕು ಖಜಾನೆಗೆ ಸುತ್ತಿ ಸುತ್ತಿ ಸಾಕಾಗಿರುವುದೂ ಉಂಟು.
Last Updated 11 ಡಿಸೆಂಬರ್ 2019, 20:00 IST
fallback
ADVERTISEMENT
ADVERTISEMENT
ADVERTISEMENT