ಮೊದಲೇ ಗೊತ್ತಿರಲಿಲ್ಲವೇ?

7

ಮೊದಲೇ ಗೊತ್ತಿರಲಿಲ್ಲವೇ?

Published:
Updated:

‘ರಾತ್ರೋ ರಾತ್ರಿ ಸಾಲಮನ್ನಾ ಮಾಡಲು ನಾನೇನು ದುಡ್ಡಿನ ಗಿಡ ನೆಟ್ಟಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ (ಪ್ರ.ವಾ., ಆ.10). ಆ ವಿಚಾರ ಚುನಾವಣೆಗೂ ಮೊದಲು ಅವರಿಗೆ ತಿಳಿದಿರಲಿಲ್ಲವೇ?

ದುಡ್ಡಿನ ಗಿಡ ನೆಟ್ಟಿಲ್ಲ ಅಂದಮೇಲೆ ‘ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸಾಲಮನ್ನಾ ಮಾಡುತ್ತೇನೆ’ ಎಂಬ ಡೈಲಾಗ್ ಯಾಕೆ ಹೊಡೆಯಬೇಕಿತ್ತು?

ಕುಮಾರಸ್ವಾಮಿ ಅವರು ಇತ್ತೀಚೆಗೆ ಪ್ರತಿಯೊಂದು ವಿಷಯಕ್ಕೂ ಕೋಪ ಮಾಡಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯೇ ಹೀಗೆ ಮಾತನಾಡಿದರೆ ಜನರ ಆಶೋತ್ತರಗಳಿಗೆ ಸ್ಪಂದಿಸುವವರು ಯಾರು? ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತೇನೆ ಎಂದಿದ್ದ ಅವರು ಅದ್ಧೂರಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭ ಮಾಡುವ ಅವಶ್ಯಕತೆ ಇತ್ತೇ?

ಮಣಿಕಂಠ ಪಾ. ಹಿರೇಮಠ, ಬಾಗಲಕೋಟೆ

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !