ಬುಧವಾರ, ಸೆಪ್ಟೆಂಬರ್ 22, 2021
24 °C

ಮೀರಾಬಾಯಿ– ಮಿಠಾಯಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ
ಗೆದ್ದು ದೇಶದ ವಿಜಯ ಪತಾಕೆ

ಹಾರಿಸಿದ್ದಾರೆ ಚಾನು ಮೀರಾಬಾಯಿ,
ಕೋವಿಡ್ ಸಾವು ನೋವು ಕೇಳಿ ಬೇಸತ್ತಿದ್ದ
ದೇಶವಾಸಿಗಳಿಗೆ ಈ ವಿಜಯೋತ್ಸವದ ಸುದ್ದಿ ಕೇಳಿ

ಆಗಿದೆ ಸಂತಸ, ತಿಂದಷ್ಟೇ ಸಿಹಿ ಮಿಠಾಯಿ!

 - ಸರ್ದಾರ್ ಎಂ. ತನಾಝ್, ಅರಸೀಕೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು