ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ಮುಕ್ತಿ ಮಾರ್ಗಕ್ಕೆ ‘ಮುಕ್ತಿ’ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯೂಟಿಪಾರ್ಲರ್, ಧೂಮಪಾನದಿಂದ ಹಿಡಿದು ಮದ್ಯ ಮಾರಾಟ ಸಹ ಲಾಕ್‌ಡೌನ್ ನಿಯಮದಿಂದ ಮುಕ್ತವಾದರೂ ದೇವಾಲಯಗಳನ್ನು ಇನ್ನೂ ಮುಚ್ಚಿರುವುದು ಯಾವ ನ್ಯಾಯ? ಹಲವಾರು ಚಟುವಟಿಕೆಗಳಿಗೆ ಷರತ್ತುಬದ್ಧ ಅನುಮತಿ ನೀಡಿರುವ ಸರ್ಕಾರವು ಧಾರ್ಮಿಕ ಚಟುವಟಿಕೆಗಳಿಗೂ ಇಂತಹುದೇ ಅನುಮತಿ ನೀಡಬೇಕು. ಮುಕ್ತಿಗೆ ಮಾರ್ಗ ತೋರಿಸುತ್ತವೆಂದು ನಂಬಲಾಗಿರುವ ಧಾರ್ಮಿಕ ಕ್ಷೇತ್ರಗಳು ಲಾಕ್‌ಡೌನ್‌ನಿಂದ ಮುಕ್ತಿ ಪಡೆಯದಿರುವುದು, ಈ ಕುರಿತು ಧಾರ್ಮಿಕ ಮುಖಂಡರೂ ಮೌನ ವಹಿಸಿರುವುದು ಸರಿಯಲ್ಲ.

-ಎಸ್.ನಾಗರಾಜ ನಾಗೂರ, ಬಾಗಲಕೋಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು