ಶನಿವಾರ, ಏಪ್ರಿಲ್ 17, 2021
23 °C

ವಿಶ್ವರೂಪ‍!

ಸಿ.ಪಿ.ಕೆ. ಮೈಸೂರು Updated:

ಅಕ್ಷರ ಗಾತ್ರ : | |

ಈಗ ಪತ್ರಿಕೆಗಳಲ್ಲಿ ಪ್ರತಿನಿತ್ಯ ಮಹತ್ವದ ಸುದ್ದಿಗಳು; ಚಿತ್ರವಿಚಿತ್ರ ಸುದ್ದಿಗಳು. ಇಡೀ ದಿನ ಬೇಕಾಗುತ್ತದೆ, ಪತ್ರಿಕೆಗಳನ್ನೋದಲು! ನಾನಂತೂ ತದೇಕಚಿತ್ತದಿಂದ ಓದುತ್ತೇನೆ (ಅಷ್ಟಾಗಿ ಸಾಹಿತ್ಯಕೃತಿಗಳನ್ನಲ್ಲ). ‘ಸತ್ಯ ಕಟ್ಟುಕತೆಗಿಂತ ವಿಚಿತ್ರ’ (Truth is stronger than fiction)! ಒಟ್ಟಿನಲ್ಲಿ, ಪತ್ರಿಕೆಗಳೇ ಇಂದಿನ‘ಮಹಾಕಾವ್ಯ’ಗಳು; ಅವುಗಳಲ್ಲಿ ಜಗಜ್ಜೀವನದ ‘ವಿಶ್ವರೂಪ‍ ದರ್ಶನ’! 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು