ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

'media'

ADVERTISEMENT

5 ವರ್ಷಗಳಲ್ಲಿ ಭಾರತ 3ನೇ ಅತಿದೊಡ್ಡ ಮನರಂಜನಾ ಮಾರುಕಟ್ಟೆಯಾಗಲಿದೆ: ಠಾಕೂರ್

ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಮಾಧ್ಯಮ ಮತ್ತು ಮನರಂಜನಾ ಮಾರುಕಟ್ಟೆಯಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.
Last Updated 21 ನವೆಂಬರ್ 2023, 8:29 IST
5 ವರ್ಷಗಳಲ್ಲಿ ಭಾರತ 3ನೇ ಅತಿದೊಡ್ಡ ಮನರಂಜನಾ ಮಾರುಕಟ್ಟೆಯಾಗಲಿದೆ: ಠಾಕೂರ್

ನ್ಯೂಸ್‌ ಕ್ಲಿಕ್‌: ಜಾಮೀನಿಗಾಗಿ ದೆಹಲಿ ನ್ಯಾಯಾಲಯ ಮೊರೆ ಹೋದ ಅಮಿತ್ ಚಕ್ರವರ್ತಿ

ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ‘ನ್ಯೂಸ್‌ಕ್ಲಿಕ್‌’ ಸುದ್ದಿಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರು ದೆಹಲಿಯ ನ್ಯಾಯಾಲಯದ ಮೊರೆ ಹೋಗಿದ್ದಾರೆ.
Last Updated 27 ಅಕ್ಟೋಬರ್ 2023, 14:47 IST
ನ್ಯೂಸ್‌ ಕ್ಲಿಕ್‌: ಜಾಮೀನಿಗಾಗಿ ದೆಹಲಿ ನ್ಯಾಯಾಲಯ ಮೊರೆ ಹೋದ ಅಮಿತ್ ಚಕ್ರವರ್ತಿ

ಮಾಧ್ಯಮಗಳಿಂದ ನ್ಯಾಯಾಧೀಶರು ಪ್ರಭಾವಿತರಾಗರು: ನ್ಯಾಯಮೂರ್ತಿ ಪ್ರಕಾಶ್ ನಾಯ್ಕ್‌

‘ಯಾವುದೇ ಪ್ರಕರಣವನ್ನು ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ನೀಡಿದಲ್ಲಿ ಅದು ನ್ಯಾಯಾಂಗದ ಗಮನ ಸೆಳೆಯಲು ಸಾಧ್ಯ ಎಂಬ ಭಾವನೆ ಜನರಲ್ಲಿದೆ. ಆದರೆ ವಾಸ್ತವದಲ್ಲಿ ನ್ಯಾಯಾಧೀಶರು ಮಾಧ್ಯಮಗಳಿಂದ ಪ್ರಭಾವಿತರಾಗುವುದಿಲ್ಲ’ ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಪ್ರಕಾಶ್ ಡಿ. ನಾಯ್ಕ್‌ ಹೇಳಿದರು.
Last Updated 7 ಅಕ್ಟೋಬರ್ 2023, 9:14 IST
ಮಾಧ್ಯಮಗಳಿಂದ ನ್ಯಾಯಾಧೀಶರು ಪ್ರಭಾವಿತರಾಗರು: ನ್ಯಾಯಮೂರ್ತಿ ಪ್ರಕಾಶ್ ನಾಯ್ಕ್‌

ಸಂಪಾದಕೀಯ: ನ್ಯೂಸ್‌ ಕ್ಲಿಕ್‌ ಮೇಲೆ ದಾಳಿ ಮಾಧ್ಯಮ ಸ್ವಾತಂತ್ರ್ಯದ ದಮನ

ಮಾಧ್ಯಮ ಸಂಸ್ಥೆಗಳ ಮೇಲೆ ಮುಗಿಬೀಳುವ ಪ್ರವೃತ್ತಿಗೆ ಇತ್ತೀಚಿನ ಸೇರ್ಪಡೆ ಇದು
Last Updated 5 ಅಕ್ಟೋಬರ್ 2023, 23:30 IST
ಸಂಪಾದಕೀಯ: ನ್ಯೂಸ್‌ ಕ್ಲಿಕ್‌ ಮೇಲೆ ದಾಳಿ ಮಾಧ್ಯಮ ಸ್ವಾತಂತ್ರ್ಯದ ದಮನ

ಮಾಧ್ಯಮಗಳ ಮೇಲಿನ ದಾಳಿಗೆ ಖಂಡನೆ

ಜನವಿರೋಧಿ ನೀತಿಗಳು, ಆಡಳಿತ ವೈಫಲ್ಯಗಳು ಸಾರ್ವಜನಿಕರಿಗೆ ತಿಳಿಯಬಾರದು ಎಂದೇ ಕೇಂದ್ರ ಸರ್ಕಾರ ಮಾಧ್ಯಮಗಳ ಮೇಲೆ ದಾಳಿ ಮಾಡುತ್ತಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಆರೋಪಿಸಿದರು.
Last Updated 5 ಅಕ್ಟೋಬರ್ 2023, 20:05 IST
ಮಾಧ್ಯಮಗಳ ಮೇಲಿನ ದಾಳಿಗೆ ಖಂಡನೆ

ಮಸೂದೆಯಿಂದ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ: ಭಾರತೀಯ ಸಂಪಾದಕರ ಕೂಟ

ಕೇಂದ್ರ ಸರ್ಕಾರದ ಪ್ರಸ್ತಾವಿತ ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ ಹಾಗೂ ನಿಯತಕಾಲಿಕಗಳ ಮುದ್ರಣ ಹಾಗೂ ನೋಂದಣಿ
Last Updated 6 ಆಗಸ್ಟ್ 2023, 17:01 IST
ಮಸೂದೆಯಿಂದ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ: ಭಾರತೀಯ ಸಂಪಾದಕರ ಕೂಟ

ಸನತ್‌ಕುಮಾರ ಬೆಳಗಲಿಗೆ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ

ಪತ್ರಕರ್ತ ಸನತ್‌ಕುಮಾರ ಬೆಳಗಲಿ ಅವರಿಗೆ ಮಹಾರಾಷ್ಟ್ರದ ಕನ್ನಡಿಗ ಪತ್ರಕರ್ತರ ಸಂಘದ (ಕಪಸಮ) ಕೆ.ಟಿ.ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ–2023 ಪ್ರಶಸ್ತಿ ಲಭಿಸಿದೆ.
Last Updated 29 ಜುಲೈ 2023, 15:37 IST
ಸನತ್‌ಕುಮಾರ ಬೆಳಗಲಿಗೆ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ
ADVERTISEMENT

ವಿಶ್ಲೇಷಣೆ: ಟೊಳ್ಳು ಪ್ರಚಾರ, ಪೊಳ್ಳು ಪತ್ರಿಕೋದ್ಯಮ

ರಾಜ್ಯದ ಮತದಾರರು ಬಿಜೆಪಿಯನ್ನಷ್ಟೇ ಅಲ್ಲ, ಅದು ಪೋಷಿಸಿದ ಪೊಳ್ಳು ಪತ್ರಿಕೋದ್ಯಮವನ್ನೂ ತಿರಸ್ಕರಿಸಿದ್ದಾರೆ
Last Updated 19 ಜುಲೈ 2023, 0:23 IST
ವಿಶ್ಲೇಷಣೆ: ಟೊಳ್ಳು ಪ್ರಚಾರ, ಪೊಳ್ಳು ಪತ್ರಿಕೋದ್ಯಮ

ಸಂವಹನದ ದಿಕ್ಕು ಬದಲಿಸಿದ ಸಮೂಹ ಮಾಧ್ಯಮಗಳು: ಉಪಕುಲಪತಿ ಬಿ.ಕೆ. ರವಿ

ಸಮೂಹ ಮಾಧ್ಯಮಗಳು ಇಂದು ಸಂವಹನದ ದಿಕ್ಕು ಬದಲಿಸಿದರೆ, ಸಾಮಾಜಿಕ ಮಾಧ್ಯಮಗಳು ಜಗತ್ತನ್ನೇ ಆಳುತ್ತಿವೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಉಪಕುಲಪತಿ ಬಿ.ಕೆ. ರವಿ ಹೇಳಿದರು.
Last Updated 11 ಜುಲೈ 2023, 14:52 IST
ಸಂವಹನದ ದಿಕ್ಕು ಬದಲಿಸಿದ ಸಮೂಹ ಮಾಧ್ಯಮಗಳು: ಉಪಕುಲಪತಿ ಬಿ.ಕೆ. ರವಿ

ಆಳ –ಅಗಲ: ಸುಳ್ಳುಸುದ್ದಿಗಳಿಗೆ ನಾಲ್ಕಾರು ಆಯಾಮ

ದೇಶದಲ್ಲಿ ಒಂದು ಧರ್ಮ, ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡ ಸುಳ್ಳುಸುದ್ದಿಗಳು ಮತ್ತು ಪ್ರಚೋದನಾಕಾರಿ ಸುದ್ದಿಗಳು ಒಂದು ದೊಡ್ಡ ಪಿಡುಗಿನಂತಾಗಿದೆ.
Last Updated 6 ಜುಲೈ 2023, 23:30 IST
ಆಳ –ಅಗಲ: ಸುಳ್ಳುಸುದ್ದಿಗಳಿಗೆ ನಾಲ್ಕಾರು ಆಯಾಮ
ADVERTISEMENT
ADVERTISEMENT
ADVERTISEMENT