ವಿಶ್ವ ಸುದ್ದಿ ದಿನದ ವಿಶೇಷ: ಸತ್ಯದ ಹಾದಿಯಲ್ಲಿ ಪತ್ರಕರ್ತ ಏಕಾಂಗಿ
ಫಿಲ್ ಚೆಟ್‌ವಿಂಡ್
Published : 27 ಸೆಪ್ಟೆಂಬರ್ 2025, 0:30 IST
Last Updated : 27 ಸೆಪ್ಟೆಂಬರ್ 2025, 0:30 IST
ಫಾಲೋ ಮಾಡಿ
Comments
ಹಿಂಸೆ ಮತ್ತು ಬೆದರಿಕೆಗಳ ವ್ಯಾಪ್ತಿಯು ಜಾಗತಿಕವಾಗಿ ಹಿಗ್ಗುತ್ತಲೇ ಇದೆ. ನಿರಂಕುಶಾಧಿಕಾರದ ಪದ್ಧತಿಗಳಿಂದ ಮತ್ತು ಪತ್ರಿಕೋದ್ಯಮವನ್ನು ಸದಾ ಬಹಿರಂಗವಾಗಿ ಟೀಕಿಸುವ ಮನಃಸ್ಥಿತಿಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಇದು ಅಸ್ಥಿರ ರಾಜಕೀಯ ಪರಿಸ್ಥಿತಿ ಇರುವ ದೇಶಗಳಿಗೆ ಸೀಮಿತವಾಗಿಲ್ಲ; ಪತ್ರಿಕಾ ಸ್ವಾತಂತ್ರ್ಯದ ಸುದೀರ್ಘ ಇತಿಹಾಸವಿರುವ ದೇಶಗಳು, ಅತ್ಯುನ್ನತ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿಯೂ ಈ ವಿದ್ಯಮಾನಗಳು ಸಾಮಾನ್ಯ ಎನ್ನುವಂತಾಗಿರುವುದು ಜಾಗತಿಕ ಮೌಲ್ಯ ವ್ಯವಸ್ಥೆಯಲ್ಲಿ ಅಪಾಯಕಾರಿ ಬದಲಾವಣೆಗಳಾಗಿರುವುದನ್ನು ಸೂಚಿಸುತ್ತಿದೆ