ಭಟ್ಕಳ | ಅಳ್ವೇಕೋಡಿ ದುರ್ಗಾಪರಮೇಶ್ವರಿಗೆ 10 ಸಾವಿರ ಮಹಿಳೆಯರಿಂದ ಉಡಿ ಸಮರ್ಪಣೆ
Varamahalakshmi Vrata: ತಾಲ್ಲೂಕಿನ ಅಳ್ವೇಕೋಡಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ವೃತದ ನಿಮಿತ್ತ 10 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಮಹಿಳೆಯರು ದೇವಿಗೆ ಉಡಿ ಸಮರ್ಪಿಸಿದರು.Last Updated 9 ಆಗಸ್ಟ್ 2025, 4:10 IST