ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Press day

ADVERTISEMENT

ಸಮಾಜದ ಒಳಿತಿನಲ್ಲಿ ಪತ್ರಕರ್ತರ ಶ್ರಮ ದೊಡ್ಡದು: ಕೆ.ಡಿ.ಗಣೇಶ

ಸಮಾಜದ ಒಳಿತಿಯಲ್ಲಿ ಪತ್ರಕರ್ತರ ಶ್ರಮ ದೊಡ್ಡದಿದೆ ಎಂದು ಮೈಲಾರ ಮಲ್ಲಣ್ಣ ದೇವಸ್ಥಾನದ ಮಾಜಿ ಅಧ್ಯಕ್ಷ ಕೆ.ಡಿ.ಗಣೇಶ ಹೇಳಿದರು.
Last Updated 30 ಜುಲೈ 2024, 14:33 IST
ಸಮಾಜದ ಒಳಿತಿನಲ್ಲಿ ಪತ್ರಕರ್ತರ ಶ್ರಮ ದೊಡ್ಡದು: ಕೆ.ಡಿ.ಗಣೇಶ

World Press Freedom Index 2024: ಭಾರತಕ್ಕೆ ಪಾಕ್‌ಗಿಂತಲೂ ಕಡಿಮೆ ರೇಟಿಂಗ್!

ಉತ್ತಮ–ಕಳಪೆ ಪತ್ರಿಕಾ ಸ್ವಾತಂತ್ರ್ಯದ ವಾತಾವರಣ ಕಲ್ಪಿಸುವ 180 ದೇಶಗಳ ಪಟ್ಟಿ: ಯಾವ ದೇಶಕ್ಕೆ ರೇಟಿಂಗ್ ಎಷ್ಟು?
Last Updated 5 ಮೇ 2024, 11:00 IST
World Press Freedom Index 2024: ಭಾರತಕ್ಕೆ ಪಾಕ್‌ಗಿಂತಲೂ ಕಡಿಮೆ ರೇಟಿಂಗ್!

ಅಂಜುಮನ್ ಮಹಾವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ

ಧಾರವಾಡ: ಪತ್ರಿಕಾ ದಿನಾಚರಣೆ ಪ್ರಯುಕ್ತ ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
Last Updated 16 ನವೆಂಬರ್ 2023, 16:29 IST
fallback

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ ಹಿರಿದು: ರಾಜಯೋಗಿನಿ ಜಯಂತಿ

ಪ್ರಭಾವಶಾಲಿಯಾದ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಜನರ ಮನವನ್ನು ಕೆರಳಿಸುವ ಬದಲು ಅರಳಿಸುವ ಕಾರ್ಯ ಮಾಡಬೇಕು. ಮಾಧ್ಯಮಕ್ಕೆ ಗೌರವ ಮತ್ತು ಗುರುತರವಾದ ಜವಾಬ್ದಾರಿ ಇದೆ’ ಎಂದು ಗದಗ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಜಯಂತಿ ಹೇಳಿದರು.
Last Updated 5 ಜುಲೈ 2023, 6:07 IST
ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ ಹಿರಿದು: ರಾಜಯೋಗಿನಿ  ಜಯಂತಿ

‘ಡಿಜಿಟಲ್‌ ಹಾವಳಿಯಿಂದ ಮುದ್ರಣ ಮಾಧ್ಯಮಕ್ಕೆ ಆತಂಕ’

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಸಂವಿಧಾನ ಸಮರ್ಪಣಾ ದಿನಾಚರಣೆ
Last Updated 26 ನವೆಂಬರ್ 2022, 14:20 IST
‘ಡಿಜಿಟಲ್‌ ಹಾವಳಿಯಿಂದ ಮುದ್ರಣ ಮಾಧ್ಯಮಕ್ಕೆ ಆತಂಕ’

 'ಪತ್ರಕರ್ತರಿಗೆ ಭಾಷೆಯ ಜ್ಞಾನ ಅಗತ್ಯ’

'ಸುನಾಮಿ' ಪತ್ರಿಕೆ ಹಾಗೂ 'ಮಲ್ಟಿಕಲ್ಚರ್' ಮಾಸ ಪತ್ರಿಕೆಯ ಸಹಭಾಗಿತ್ವದಲ್ಲಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
Last Updated 2 ಜುಲೈ 2022, 8:55 IST
 'ಪತ್ರಕರ್ತರಿಗೆ ಭಾಷೆಯ ಜ್ಞಾನ ಅಗತ್ಯ’

ಸತ್ಯ ಹೇಳಿದ್ದಕ್ಕೆ ಶಿಕ್ಷೆ : ರಾಹುಲ್ ಗಾಂಧಿ

ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
Last Updated 16 ನವೆಂಬರ್ 2021, 14:08 IST
ಸತ್ಯ ಹೇಳಿದ್ದಕ್ಕೆ ಶಿಕ್ಷೆ : ರಾಹುಲ್ ಗಾಂಧಿ
ADVERTISEMENT

ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ಮೋದಿ ಸರ್ಕಾರ ಬದ್ಧ: ಅಮಿತ್ ಶಾ

ನವದೆಹಲಿ: ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ಶುಭಾಶಯ ಕೋರಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕೇಂದ್ರ ಸರ್ಕಾರವು ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ‘ಬದ್ಧವಾಗಿದೆ’ ಎಂದುತಿಳಿಸಿದ್ದಾರೆ. ‘ರಾಷ್ಟ್ರೀಯ ಪತ್ರಿಕಾ ದಿನದ ಶುಭಾಶಯಗಳು. ನಮ್ಮ ಮಹಾನ್‌ ದೇಶದ ಅಡಿಪಾಯವನ್ನು ಬಲಪಡಿಸಲು ಮಾಧ್ಯಮಗಳು ದಣಿವರಿಯದೆ ಶ್ರಮಿಸುತ್ತಿವೆ. ಮೋದಿ ಸರ್ಕಾರವು ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ಬದ್ಧವಾಗಿದೆ ಮತ್ತು ಅದಕ್ಕೆ ತಡೆಯೊಡ್ಡುವವರನ್ನು ಪ್ರಬಲವಾಗಿ ವಿರೋಧಿಸುತ್ತದೆ. ಕೋವಿಡ್–19 ಸನ್ನಿವೇಶದಲ್ಲಿ ಮಾಧ್ಯಮದ ಪಾತ್ರವನ್ನು ಶ್ಲಾಘಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
Last Updated 16 ನವೆಂಬರ್ 2020, 11:15 IST
ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ಮೋದಿ ಸರ್ಕಾರ ಬದ್ಧ: ಅಮಿತ್ ಶಾ

ಓದುಗರ ನಂಬಿಕೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲು: ರವೀಂದ್ರ ಭಟ್

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅಭಿಮತ
Last Updated 30 ಜುಲೈ 2019, 11:03 IST
ಓದುಗರ ನಂಬಿಕೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲು: ರವೀಂದ್ರ ಭಟ್

ನೈತಿಕತೆ ಉಳಿದಿರುವುದೇ ಮುದ್ರಣ ಮಾಧ್ಯಮಗಳಲ್ಲಿ: ಡಾ.ಬರಗೂರು ರಾಮಚಂದ್ರಪ್ಪ

ಪತ್ರಿಕಾ ದಿನಾಚರಣೆಯಲ್ಲಿ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ
Last Updated 20 ಜುಲೈ 2019, 14:08 IST
ನೈತಿಕತೆ ಉಳಿದಿರುವುದೇ ಮುದ್ರಣ ಮಾಧ್ಯಮಗಳಲ್ಲಿ: ಡಾ.ಬರಗೂರು ರಾಮಚಂದ್ರಪ್ಪ
ADVERTISEMENT
ADVERTISEMENT
ADVERTISEMENT