ಪ್ರಶಸ್ತಿ ಜೊತೆಗೆ ನಗದು ಪುರಸ್ಕಾರ
ಪತ್ರಕರ್ತರಾದ ಬಾಲಪ್ಪ ಕುಪ್ಪಿಗೆ ದಯಾನಂದ ಹಿರೇಮಠ ಮಹೇಶ್ ಗಣೇರ್ ಮಲ್ಲಿಕಾರ್ಜುನ ಆಶನಾಳ ಮಲ್ಲಿಕಾರ್ಜುನ ಕಾಡಂನೋರ್ ಮಂಜುನಾಥ ಎಸ್ ಬಿರಾದಾರ ಆನಂದ ಗೊರ್ಕಲ್ ಬಸವರಾಜ ಕರೇಗಾರ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಜೊತೆಗೆ ತಲಾ ₹2 ಸಾವಿರ ನಗದು ನೀಡಿ ಸನ್ಮಾನಿಸಲಾಯಿತು. ಪತ್ರಕರ್ತ ಹನುಮಂತು ಪಿ. ಮತ್ತು ಪತ್ರಿಕಾ ವಿತರಕ ಸಾಹೇಬಗೌಡ ಕಲಾಲ್ ಅವರಿಗೆ ಪ್ರಶಸ್ತಿ ಜೊತೆಗೆ ₹5 ಸಾವಿರ ನಗದು ನೀಡಿ ಗೌರವಿಸಲಾಯಿತು.