ಪತ್ರಿಕೋದ್ಯಮ ಕುಂಠಿತವಾದರೆ, ಪ್ರಜಾಪ್ರಭುತ್ವ ಕುಸಿತ: ನ್ಯಾ.ಶ್ರೀಕೃಷ್ಣ
‘ದೇಶದಲ್ಲಿ ಪ್ರಜಾಪ್ರಭುತ್ವ ಸುಗಮವಾಗಿ ನಡೆಯಲು ಪತ್ರಕರ್ತರ ಸ್ವಾತಂತ್ರ್ಯವನ್ನು ಕಾಪಾಡಬೇಕಾದ ಅಗತ್ಯವಿದೆ’ ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣನ್ ಪ್ರತಿಪಾದಿಸಿದರು.Last Updated 17 ಡಿಸೆಂಬರ್ 2022, 12:27 IST