ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘೋಲ್‌ ಮೀನು: ವಂಶವೃದ್ಧಿಗೆ ಸಿಗಲಿ ಆದ್ಯತೆ

Last Updated 3 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಹಾರಾಷ್ಟ್ರ– ಗುಜರಾತ್‌ ಕರಾವಳಿಯ ಸಮೀಪ ಮೀನುಗಾರರೊಬ್ಬರಿಗೆ ಸಿಕ್ಕ ಘೋಲ್‌ ಮೀನುಗಳು ಕೋಟಿ ರೂಪಾಯಿ ಆದಾಯ ತಂದುಕೊಟ್ಟಿವೆ (ಪ್ರ.ವಾ., ಸೆ. 2). ಶಸ್ತ್ರಚಿಕಿತ್ಸೆಯ ಬಳಿಕ ಹಾಕುವ ಹೊಲಿಗೆಯ ದಾರವನ್ನು ಈ ಮೀನಿನಿಂದ ತಯಾರಿಸುತ್ತಾರೆ. ಈ ದಾರದ ಹೊಲಿಗೆಯು ಕೆಲ ದಿನಗಳಲ್ಲಿ ಕರಗಿ ಹೋಗುವುದೆಂದರೆ ಎಷ್ಟೊಂದು ಸಂತೋಷದ ಸಂಗತಿಯಲ್ಲವೇ? ಇಂತಹ ವಿಶಿಷ್ಟ ಗುಣ ಹೊಂದಿರುವ ಅದ್ಭುತ ಜಾತಿಯ ಮೀನಿನ ವಂಶವೃದ್ಧಿಗೆ ಅನುಕೂಲ ಕಲ್ಪಿಸಿ ಅಭಿವೃದ್ಧಿಪಡಿಸಿದರೆ ರುಚಿಕರವಾದ ಖಾದ್ಯಕ್ಕೆ ಮಾತ್ರವಲ್ಲದೆ ವೈದ್ಯಲೋಕಕ್ಕೂ ಹೆಚ್ಚಿನ ಪ್ರಯೋಜನವಾಗುತ್ತದೆ.

-ಹನುಮಂತಪ್ಪ ಬಿ. ದಾಸರ, ತರಲಕಟ್ಟಿ, ಕೊಪ್ಪಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT