ಮುಳಬಾಗಿಲು: ರಸ್ತೆಗೆ ಹರಿದ ಕೆರೆ ಕೋಡಿ ನೀರಿನಲ್ಲಿ ಮೀನು ಶಿಕಾರಿ
Lake Overflow: ಸತತ ಮಳೆಯಿಂದ ಮುಳಬಾಗಿಲು ತಾಲ್ಲೂಕಿನ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ; ಪೊಲೀಸ್ ಠಾಣೆ ಮುಂಭಾಗದಲ್ಲಿ ಹರಿದ ನೀರಿನಲ್ಲಿ ಸಾರ್ವಜನಿಕರು ಬರಿ ಕೈಗಳಿಂದ ಮೀನು ಹಿಡಿಯುವ ದೃಶ್ಯ ಕಣ್ಣಿಗೆ ಬಂತು.Last Updated 13 ಅಕ್ಟೋಬರ್ 2025, 6:56 IST