ಮಂಗಳವಾರ, ಅಕ್ಟೋಬರ್ 22, 2019
25 °C

ಈದ ಹುಲಿ!

Published:
Updated:

ಪಿಲಿಕುಳದ ಜೈವಿಕ ಉದ್ಯಾನದಲ್ಲಿ ಐದು ಮರಿಗಳನ್ನು ಹಡೆದ ‘ರಾಣಿ’ ಹುಲಿಯ ಮುಖಪುಟ ಚಿತ್ರ (ಪ್ರ.ವಾ. ಸೆ., 2). ಅಬ್ಬಾ! ಏನು ಭಯಂಕರ ನೋಟ! ‘ಈಂದ ಪುಲಿಯಾವೊಲಿರ್ದಳ್’ (ಮರಿ ಹಾಕಿದ ಹುಲಿಯಂತಿದ್ದಳು) ಎಂಬ ಪ್ರಾಚೀನ ಕಾವ್ಯವೊಂದರ ಉಪಮಾನ ನೆನಪಾಯಿತು. (ಆಗತಾನೆ) ಈದ ಹುಲಿಯ ಸ್ವಭಾವ ಅತ್ಯುಗ್ರವಾಗಿರುತ್ತದೆ! (‘ಹಡೆದವ್ವಗೀದ ಹುಲಿಯಾದ’ ಎಂಬುದು ಜನಪದ ತ್ರಿಪ‍ದಿಯೊಂದರ ರೂಪಕ).

 – ಸಿ.ಪಿ.ಕೆ., ಮೈಸೂರು

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)