ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕೆ ಡ್ರಾಮಾ?

Last Updated 17 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಪ್ರಭಾವಿಗಳ ಮಕ್ಕಳಿಂದ ಇತ್ತೀಚೆಗೆ ಮೂರು ರಸ್ತೆ ಅಪಘಾತಗಳು,
ಏತಕೆ ಈ ಎಲ್ಲಾ ಡ್ರಾಮ?
ಎಲ್ಲಾ ವಿಐಪಿಗಳ ಐಷಾರಾಮಿ ಕಾರುಗಳಿಗೆ ಈ ರೀತಿ
ಬಂಪರ್ ಸ್ಟಿಕ್ಕರ್ ಅಂಟಿಸಲು ಹೇಳಿಬಿಡೋಣ:
‘ಕಾರ್ ನನ್ನದು, ರೋಡೂ ನನ್ನದು!
ಆ್ಯಕ್ಸಿಡೆಂಟ್ ಆದ್ರೆ ಆ ತಪ್ಪು ಮಾತ್ರ ನನ್ನ ಡ್ರೈವರ್‌ದು!’

–ನರಸಿಂಹಮೂರ್ತಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT