ಶನಿವಾರ, ಅಕ್ಟೋಬರ್ 1, 2022
23 °C

ವಾಚಕರವಾಣಿ: ದಸರಾ- ಚೈತನ್ಯ ತುಂಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಸರಾ ಈ ಬಾರಿ ಅದ್ಧೂರಿಯಾಗಿ ಜರುಗಲಿದೆ ಎಂದು ಸರ್ಕಾರ ಹೇಳಿದೆ. ಆಷಾಢ ಮುಗಿದು ಶ್ರಾವಣ ಮಾಸ ಪ್ರಾರಂಭವೆಂದರೆ ಹಬ್ಬಗಳ ಸರಣಿ. ಎರಡು ವರ್ಷಗಳಿಂದ ಕೋವಿಡ್‌ನಿಂದ ಕಳೆಗುಂದಿದ್ದ ನಾಡಹಬ್ಬವು ಈ ಸಲ ಹಳೆಯ ವೈಭವ ಪಡೆಯಲಿ. ವ್ಯಾಪಾರ– ವಹಿವಾಟು ಹೆಚ್ಚು ನಡೆದು, ಅದನ್ನೇ ನಂಬಿರುವ ಕುಟುಂಬಗಳಲ್ಲಿ ಚೈತನ್ಯ ತುಂಬಲಿ. 

ಹರವೆ ಸಂಗಣ್ಣ ಪ್ರಕಾಶ್, ಹರವೆ, ಚಾಮರಾಜನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು