ಸೋಮವಾರ, ಆಗಸ್ಟ್ 2, 2021
26 °C

ವ್ಯತ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೋವೈದ್ಯರು, ತತ್ವಜ್ಞಾನಿಗಳು

ಹೇಳುತ್ತಾರೆ, ಜೀವನದಲ್ಲಿ

ನೆಗೆಟಿವ್ ‌ಯೋಚನೆಗಳು ಬೇಡ ‌

ಪಾಸಿಟಿವ್ ಆಗಿರಿ ಎಂದು.

ಆದರೆ... ಕೊರೊನಾ ವಿಷಯದಲ್ಲಿ ಹಾಗಲ್ಲ

ಪಾಸಿಟಿವ್ ಬಂದರೆ ದಿಗಿಲು

ನೆಗೆಟಿವ್ ಬಂದರೆ ನಿಟ್ಟುಸಿರು.

-ಟಿ.ಎಸ್.ಪ್ರತಿಭಾ, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.