ಬುಧವಾರ, ಏಪ್ರಿಲ್ 1, 2020
19 °C

ಗ್ರಾಮೀಣ ಪ್ರತಿಭಾವಂತರಿಗೆ ವೇದಿಕೆ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ಕ್ರೀಡಾ ಪ್ರಾಧಿಕಾರವು ಕಂಬಳ ಓಟಗಾರರ ವ್ಯವಸ್ಥಿತ ತರಬೇತಿಗೆ ಸದ್ಯದಲ್ಲೇ ಯೋಜನೆ ಸಿದ್ಧಗೊಳಿಸಲಿರುವುದು (ಪ್ರ.ವಾ., ಫೆ. 24) ಸ್ವಾಗತಾರ್ಹ. ಆದರೆ ಕೇವಲ ಕಂಬಳವಲ್ಲದೆ ಇತರ ಕ್ರೀಡೆಗಳ ಗ್ರಾಮೀಣ ಪ್ರತಿಭಾವಂತರಿಗೂ ಉತ್ತಮ ವೇದಿಕೆ ಕಲ್ಪಿಸಿ, ಅವರಿಗೆ ಉನ್ನತ ಮಟ್ಟದ ತರಬೇತಿ ನೀಡಲು ಸರ್ಕಾರ ಮುಂದಾಗಬೇಕು.

-ಅಜ್ಜಯ್ಯಚರಣ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)