ದೂರದೃಷ್ಟಿ ಇರಬಹುದೇ?!
ಅಸ್ಸಾಂನ ಚಹಾ ತೋಟಗಳಲ್ಲಿ
ಕೂಲಿಯಾಳುಗಳ ಜೊತೆ ಚಹಾ
ಎಲೆ ಬಿಡಿಸಿದ್ದಾರೆ ಪ್ರಿಯಾಂಕಾ ಗಾಂಧಿ,
ಬಹುಶಃ ಭವಿಷ್ಯ ನುಡಿದಿರಲೂಬಹುದು
ಬಲ್ಲವರು ‘ಮುಂದೆ ಒಳ್ಳೆಯದಾಗುತ್ತೆ’
ಚಹಾದಿಂದ ಎಂದು!
ಹಿಂದೆ ಚಹಾ ಮಾರಿದವರ ತಾಜಾ
ಉದಾಹರಣೆ ಕಣ್ಣ ಮುಂದಿದೆ ತಾನೇ?!
- ನಗರ ಗುರುದೇವ್ ಭಂಡಾರ್ಕರ್, ಹೊಸನಗರ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.