... ಎಂಬ ಸರ್ವಾಂತರ್ಯಾಮಿ!

ಮಂಗಳವಾರ, ಏಪ್ರಿಲ್ 23, 2019
32 °C

... ಎಂಬ ಸರ್ವಾಂತರ್ಯಾಮಿ!

Published:
Updated:

‘ವಿಶ್ವಸಂಸ್ಥೆಯಲ್ಲೂ ಲೈಂಗಿಕ ಶೋಷಣೆ’ (ಪ್ರ.ವಾ. ಮಾ. 23). ಅಚ್ಚರಿಗೊಳಿಸುವ ಸುದ್ದಿ! ಆದರೆ ಇಡೀ ವಿಶ್ವದಲ್ಲೇ ಲೈಗಿಂಕ ಶೋಷಣೆ ಎಗ್ಗಿಲ್ಲದೆ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ‘ವಿಶ್ವಸಂಸ್ಥೆ’ ಅದಕ್ಕೆ ಹೊರತಾಗಬೇಕೇಕೆ? (ವೈಯಕ್ತಿಕ, ಸಾಂಸ್ಥಿಕ ಎರಡೂ ಮುಖಗಳು ಆ ಶೋಷಣೆಗೆ, ದೌರ್ಜನ್ಯಕ್ಕೆ!).

ಅಂದಹಾಗೆ, ದೇವರು ಸರ್ವಾಂತರ್ಯಾಮಿ ಹೌದೋ ಅಲ್ಲವೋ, ಅತ್ಯಾಚಾರ ಈ ಹೊತ್ತು ಸರ್ವಾಂತರ್ಯಾಮಿ! ‘ವಿಶ್ವವಿಹಾರಿ ಮುರವೈರಿ’ಯೂ ನಿಸ್ಸಹಾಯಕ. (ಅವನುಮುರನನ್ನು ಕೊಲ್ಲಲಿಲ್ಲ, ಮಾರನನ್ನು ಮರ್ದಿಸಲಾರ).

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !