Israel-Hamas War | ವಿಶ್ವಸಂಸ್ಥೆಯ 35 ಸಿಬ್ಬಂದಿ ಸೇರಿ 5 ಸಾವಿರ ಸಾವು: UNRWA
ಇಸ್ರೇಲ್–ಹಮಾಸ್ ಯುದ್ಧದಲ್ಲಿ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 5 ಸಾವಿರ ದಾಟಿದೆ. ಅವರಲ್ಲಿ 35 ಮಂದಿ ವಿಶ್ವಸಂಸ್ಥೆ ಸಿಬ್ಬಂದಿ ಕೂಡ ಸೇರಿದ್ದಾರೆ ಎಂದು ಪ್ಯಾಲೆಸ್ಟೀನ್ ನಿರಾಶ್ರಿತರಿಗಾಗಿ ಕೆಲಸ ಮಾಡುತ್ತಿರುವ ವಿಶ್ವಸಂಸ್ಥೆಯ ಪರಿಹಾರ ಮತ್ತು ಸೇವಾ ಏಜೆನ್ಸಿ (UNRWA) ತಿಳಿಸಿದೆ.Last Updated 27 ಅಕ್ಟೋಬರ್ 2023, 10:19 IST