ಶುಕ್ರವಾರ, 9 ಜನವರಿ 2026
×
ADVERTISEMENT
ADVERTISEMENT

ಜಾಗತಿಕ 60 ಸಂಸ್ಥೆಗಳಿಂದ ಹಿಂದೆ ಸರಿದ ಅಮೆರಿಕ

ವಿಶ್ವಸಂಸ್ಥೆಯ ಅಂಗಸಂಸ್ಥೆಗಳು, ಅಂತರರಾಷ್ಟ್ರೀಯ ಸೌರ ಒಕ್ಕೂಟದಿಂದಲೂ ನಿರ್ಗಮನ
Published : 8 ಜನವರಿ 2026, 14:42 IST
Last Updated : 8 ಜನವರಿ 2026, 14:42 IST
ಫಾಲೋ ಮಾಡಿ
Comments
66 ಸಂಸ್ಥೆಗಳು ಕಳಪೆ ನಿರ್ವಹಣೆಯೊಂದಿಗೆ ತಮ್ಮದೇ ಕಾರ್ಯಸೂಚಿಗೆ ತಕ್ಕಂತೆ ನಡೆಯುತ್ತಿದ್ದು ಅಮೆರಿಕದ ಸಾರ್ವಭೌಮತೆ ಸ್ವಾತಂತ್ರ್ಯ ಸಮೃದ್ಧಿಗೂ ಬೆದರಿಕೆ ಒಡ್ಡುತ್ತಿವೆ
–ಮಾರ್ಕೊ ರುಬಿಯೊ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ
ದೇಶದ ಹಿತಾಸಕ್ತಿಗೆ ಕೆಲಸ ಮಾಡದ ಹಲವು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಅಮೆರಿಕ ಹೊರಬರುತ್ತದೆ. ನೆರವನ್ನೂ ನೀಡುವುದಿಲ್ಲ
–ಮೈಕ್‌ ವಾಲ್ಟ್ಜ್, ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT