ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಭುತ ಸರ್ಕಾರ

Last Updated 28 ಜನವರಿ 2016, 19:45 IST
ಅಕ್ಷರ ಗಾತ್ರ

ವರ್ಷಾರಂಭದಲ್ಲಿ
ಏರಿಸಲಾಯ್ತು ಹಾಲಿನ ದರ
ಸದ್ಯದಲ್ಲೇ ಕಾದಿದೆ ವಿದ್ಯುತ್
ದರ ಏರಿಕೆಯ ಪ್ರಹಾರ
ಬಸ್ ಪಾಸ್ ದರ
ಏರಿ ಜನರ ಕಿಸೆಯಾಯ್ತು ಭಾರ
ಆಹಾ, ಎಷ್ಟೊಂದು ಜನಪರ
ನಮ್ಮ ಈ ಅದ್ಭುತ ಸರ್ಕಾರ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT