ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚೆತ್ತುಕೊಂಡ ಚುನಾವಣಾ ಆಯೋಗ

Last Updated 4 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಚುನಾವಣೆ ವೇಳೆ ಸರ್ಕಾರದ ಅಧಿಕಾರಿಗಳು ರಾಜಕಾರಣಿಗಳ ಕೈ ಗೊಂಬೆಯಂತೆ ವರ್ತಿಸುತ್ತಾರೆ. ಮತದಾರನಿಗೆ ಆಮಿಷ ಒಡ್ಡುವುದು, ಅಕ್ರಮಗಳನ್ನು ಎಸಗುವುದು ಬೇಲಿಯೇ ಎದ್ದು ಹೊಲ ಮೇಯ್ದಂತಿದೆ.

ಇಂತಹ ಎಲ್ಲಾ ಆಟಗಳು ನಿಧಾನವಾಗಿಯಾದರು ಚುನಾವಣಾ ಆಯುಕ್ತರ ಕಣ್ಣಿಗೆ ಬಿದ್ದಿವೆ. ಪಕ್ಷಪಾತಿ ಅಧಿಕಾರಿಗಳಿಗೆ ವರ್ಗಾವಣೆಯ ಕ್ರಮ ಚಾಟಿ ಏಟು ಬೀಸಿದಂತಿದೆ.

ಮತದಾರರ ಚೀಟಿಗಳನ್ನು ಆಯೋಗವೇ ಮನೆ ಬಾಗಿಲಿಗೆ ಹೋಗಿ  ಕೊಡುವುದು, ಚೀಟಿ ಸಿಗದಿದ್ದರೆ ಮತಗಟ್ಟೆಯಲ್ಲಿಯೇ ಸಹಾಯ ಕೇಂದ್ರ ಸ್ಥಾಪಿಸುತ್ತಿರುವುದು ಶ್ಲಾಘನೀಯ. ಆಯೋಗವು ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT