ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನ ಡ ಬಲ್ಲವರು ಯಾಕೆ ಬೇಡ?

Last Updated 27 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಮೆಟ್ರೊ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆ ಪ್ರಮುಖ ಪಾತ್ರ ವಹಿಸುತ್ತದೆ. ಸುರಕ್ಷತೆಗಾಗಿ ನಿಯೋಜನೆಗೊಳ್ಳುವ ಸಿಬ್ಬಂದಿ ಸ್ಥಳೀಯರ ಜೊತೆಗೆ ವ್ಯವಹರಿಸಬೇಕಾದ್ದರಿಂದ ಸಿಬ್ಬಂದಿ ಕನ್ನಡ ಬಲ್ಲವರಾಗಿರಬೇಕಾಗುತ್ತದೆ.

ಆದರೆ, ಬೆಂಗಳೂರಿನಲ್ಲಿ ಮೆಟ್ರೊ ಒಂದನೇ ಹಂತದಲ್ಲಿ ಕೆಲಸ ಮಾಡುವ­ವರಲ್ಲಿ ಅನೇಕರಿಗೆ ಕನ್ನಡ ಜ್ಞಾನ ಇಲ್ಲ. ಇದ­ರಿಂದ ಸ್ಥಳೀಯರು ತಮ್ಮದೇ ಊರಿನಲ್ಲಿ ಮಾಹಿ­ತಿ­ಗಾಗಿ ಪೇಚಾಡುವಂತಹ ಪರಿಸ್ಥಿತಿ ಇದೆ. ಹೀಗಾಗಿ, ಮೆಟ್ರೊಗೆ ಕನ್ನಡಿಗ­ರನ್ನು ನೇಮಿಸಬೇಕು ಅಥವಾ ಸಿಬ್ಬಂದಿಗೆ ಕನ್ನಡ ಕಲಿಸುವ ವ್ಯವಸ್ಥೆ ಮಾಡ­ಬೇಕು. ಆಗಮಾತ್ರ ಮೆಟ್ರೊ ಸೇವೆಯ ಅನು­ಕೂಲ ಸಾಮಾನ್ಯ ಜನರನ್ನು ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ಮೆಟ್ರೊ ಆಡಳಿತ ಗಮನ ಹರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT