ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹೇಶ್ ರುದ್ರಗೌಡರ, ವಿಜಾಪುರ

ಸಂಪರ್ಕ:
ADVERTISEMENT

ಕಡ್ಡಾಯವಾಗಲಿ ಕನ್ನಡ

ಮಹಾರಾಷ್ಟ್ರದ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಮರಾಠಿಯನ್ನು ಕಡ್ಡಾಯ ಮಾಡಲು ಕ್ರಮ ಕೈಗೊಳ್ಳುವುದಾಗಿ ಅಲ್ಲಿನ ಶಿಕ್ಷಣ ಸಚಿವರು ಹೇಳಿದ್ದಾರೆ.
Last Updated 13 ಮಾರ್ಚ್ 2016, 19:30 IST
fallback

ತಾರತಮ್ಯದ ನಿಯಮ

ಕರ್ನಾಟಕದಲ್ಲಿ ಸಂಚರಿಸುವ ರೈಲುಗಳಲ್ಲಿನ ಟಿಕೆಟ್‌ಗಳನ್ನು ಕನ್ನಡದಲ್ಲೂ ಮುದ್ರಿಸಿ ಎಂದು ಶಾಸಕ ಸಿ.ಟಿ.ರವಿ ಅವರು ಟ್ವಿಟರ್‌ನಲ್ಲಿ ರೈಲ್ವೆ ಸಚಿವರಿಗೆ ಮಾಡಿದ ಮನವಿಗೆ ಇಲಾಖೆಯಿಂದ ಬಂದ ಉತ್ತರ ನಿರಾಶಾದಾಯಕವಾಗಿದೆ. ಇಲಾಖೆಯ ನಿಯಮದ ಪ್ರಕಾರ ಕೆಳಹಂತದ ರೈಲುಗಳಲ್ಲಿನ ಟಿಕೆಟುಗಳನ್ನು ಮಾತ್ರ ಪ್ರಾದೇಶಿಕ ಭಾಷೆಯಲ್ಲಿ ಮುದ್ರಿಸಲಾಗುತ್ತದೆ, ಉಳಿದವುಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗುತ್ತದೆ ಎಂದು ಅವರು ಉತ್ತರಿಸಿದ್ದಾರೆ.
Last Updated 1 ಮಾರ್ಚ್ 2016, 19:58 IST
fallback

ಹಿಂದಿ ಹೇರಿಕೆ ಬೇಕೆ?

ಬೆಂಗಳೂರು– ಮೈಸೂರು ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಪರಿಣಾಮವಾಗಿ, ಈ ಮಾರ್ಗದ ಮೈಲುಗಲ್ಲುಗಳಲ್ಲಿ ಇದ್ದ ಕನ್ನಡ ಭಾಷೆಯನ್ನು ತೆಗೆದುಹಾಕಿ ಹಿಂದಿ ಭಾಷೆಯನ್ನು ಹಾಕಲಾಗಿದೆ. ಕೇಂದ್ರ ಸರ್ಕಾರದ ಯಾವುದೇ ವ್ಯವಸ್ಥೆ ಕನ್ನಡಿಗರಿಗೆ ಕನ್ನಡದಲ್ಲೇ ಸಿಗಬೇಕು ಎಂದೇನಿಲ್ಲ, ಕರ್ನಾಟಕದಲ್ಲಿ ಕನ್ನಡ ಇಲ್ಲದಿದ್ದರೂ ಹಿಂದಿ ಇರಲೇಬೇಕು ಎಂಬುದು ಇದರರ್ಥ.
Last Updated 27 ಡಿಸೆಂಬರ್ 2015, 19:41 IST
fallback

ನಿಯಮದ ಉಲ್ಲಂಘನೆ

ಬಿಬಿಎಂಪಿ ಹೊಸದಾಗಿ ಆರಂಭಿಸಲಿರುವ ಕೇಂದ್ರೀಕೃತ ಕಂಟ್ರೋಲ್ ರೂಮ್ ಸೇವೆಯಲ್ಲಿ ಕನ್ನಡ, ಇಂಗ್ಲಿಷ್ ಜೊತೆಗೆ ಹಿಂದಿಯಲ್ಲೂ ಮಾಹಿತಿ ಸೇವೆ ನೀಡಲು ಮುಂದಾಗಿದೆ. ಬಿಬಿಎಂಪಿ ಆಡಳಿತದಲ್ಲಿ ಹೀಗೆ ಮೂರನೇ ಭಾಷೆ ಸೇವೆ ಸೇರಿಸಿರುವುದು ರೂಢಿಯಲ್ಲಿರುವ ಆಡಳಿತ ಭಾಷಾ ನಿಯಮದ ಉಲ್ಲಂಘನೆ ಅಲ್ಲವೇ?
Last Updated 23 ನವೆಂಬರ್ 2015, 19:30 IST
fallback

ಇರಲಿ ಆಯ್ಕೆ ಸ್ವಾತಂತ್ರ್ಯ

ರಾಜ್ಯದಲ್ಲಿ ಜಾರಿಯಲ್ಲಿರುವ ಅಘೋಷಿತ ಡಬ್ಬಿಂಗ್ ನಿಷೇಧವನ್ನು ಭಾರತೀಯ ಸ್ಪರ್ಧಾ ಆಯೋಗ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ (ಪ್ರ.ವಾ., ಜುಲೈ 30). ಸ್ಪರ್ಧೆಯನ್ನು ಹತ್ತಿಕ್ಕಿ ನೋಡುಗರ ಆಯ್ಕೆ ಸ್ವಾತಂತ್ರ್ಯ ಕಸಿದುಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಹೇಳಿರುವುದು ಮನರಂಜನೆ, ಜ್ಞಾನ, ವಿಜ್ಞಾನವನ್ನು ಕನ್ನಡದಲ್ಲಿ ನೋಡಬಯಸುವ ಕೋಟ್ಯಂತರ ಕನ್ನಡಿಗರಿಗೆ ಸಿಕ್ಕ ಜಯ.
Last Updated 3 ಆಗಸ್ಟ್ 2015, 19:30 IST
fallback

ಕನ್ನಡದಲ್ಲೇ ಸಿಗಲಿ

ಪರಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲು ಅನುವು ಮಾಡಿಕೊಡಲು ಕರ್ನಾಟಕ ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿ ಎನ್ನುವ ಹೊಸ ಸಂಸ್ಥೆ ಹುಟ್ಟಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ.
Last Updated 24 ಜುಲೈ 2015, 19:53 IST
fallback

ಕನ್ನ ಡ ಬಲ್ಲವರು ಯಾಕೆ ಬೇಡ?

ಟ್ರೊ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆ ಪ್ರಮುಖ ಪಾತ್ರ ವಹಿಸುತ್ತದೆ. ಸುರಕ್ಷತೆಗಾಗಿ ನಿಯೋಜನೆಗೊಳ್ಳುವ ಸಿಬ್ಬಂದಿ ಸ್ಥಳೀಯರ ಜೊತೆಗೆ ವ್ಯವಹರಿಸಬೇಕಾದ್ದರಿಂದ ಸಿಬ್ಬಂದಿ ಕನ್ನಡ ಬಲ್ಲವರಾಗಿರಬೇಕಾಗುತ್ತದೆ.
Last Updated 27 ಫೆಬ್ರುವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT