ಮಗಳಿಗೆ ಕಿಡ್ನಿ ನೀಡಲು ತಾಯಿ ಲಿಝಿ ಮುಂದಾಗಿದ್ದು, ಶಸ್ತ್ರಚಿಕಿತ್ಸೆಗೆ ಸುಮಾರು ₹ 8ಲಕ್ಷ ವೆಚ್ಚ ಬರುವುದೆಂದು ವೈದ್ಯರು ತಿಳಿಸಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಮಗೆ ದಾನಿಗಳು ನೆರವಾಗಬೇಕಾಗಿ ಮನವಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರುವ ಲಿಝಿ ಅವರ ಖಾತೆ ಸಂ: 20239712305, IFSC Code: SBIN0009043.
- ಥಾಮಸ್, ಬೆಂಗಳೂರು
(ದೂ: 9731347950)