ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಆಧಾರದ ನೇಮಕ: ಕೊನೆ ಎಂದು?

Last Updated 3 ಜೂನ್ 2014, 19:30 IST
ಅಕ್ಷರ ಗಾತ್ರ

ಜಾತಿ ಆಧಾರದ ಮೇಲೆ ವಿಧಾನಪರಿಷತ್‌ಗೆ ಸದಸ್ಯರ ನಾಮಕರಣದ ವಿವರಗಳು (ಪ್ರ.ವಾ. ಜೂ.1) ಜಾತ್ಯತೀತ ವ್ಯವಸ್ಥೆಯೇ ನಾಚುವಂಥದ್ದು.

ಒಂದು ಕಡೆ ಜಾತಿ ನಾಶವಾಗಬೇಕೆಂಬ ಕೂಗು, ಇನ್ನೊಂದು ಕಡೆ ಇಂಥಿಂಥ ಜಾತಿಯವರೇ ಬೇಕು ಎನ್ನುವ ಧೋರಣೆ ವಿಡಂಬನಕಾರಿಯಾಗಿದೆ. ತಮ್ಮ ಜಾತಿಗಳ ಪ್ರತಿನಿಧಿಗಳೇ ಇಲ್ಲದ ಎಷ್ಟೊಂದು ಜಾತಿ­ಗಳಿವೆ. ಹಾಗಾದರೆ ಅಂಥವರ ಉದ್ದಾರ ಆಗುತ್ತಿ­ಲ್ಲವೇ? ಇಲ್ಲವೆಂದಾದರೆ ಅವರುಗಳ ಗತಿ ಏನು? ಎಂಬಂತೆಲ್ಲ ಪ್ರಶ್ನೆಗಳು ಶಾಶ್ವತವಾಗೇ ಉಳಿಯು­ತ್ತದೆ.

ಸ್ವಜಾತಿ ಪಕ್ಷಪಾತ ಬೇಡ ಎನ್ನುವುದಾದರೆ, ಜಾತಿ ಆಧಾರದ ಮೇಲೆ ಬಂದ ಶಾಸಕರು ತಮ್ಮ ಜಾತಿಯಿಂದ ವಿಮುಖರಾದರೆ ನ್ಯಾಯವಾದೀತೆ? ಆಯಾ ಜನ ಅವರನ್ನು ಸುಮ್ಮನೆ ಬಿಡುವುದಿಲ್ಲ ಇಂಥ ಮೂರ್ಖ ಪದ್ಧತಿಗೆ ವಿದಾಯ ಹೇಳಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT