ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿಬಿದನೂರು ರಂಗಪ್ಪ

ಸಂಪರ್ಕ:
ADVERTISEMENT

ಬೀದಿ ದೀಪ ಆರಿಸಬೇಡಿ!

ಬೆಂಗಳೂರು ನಗರ ಹೊರವಲಯ ಗ್ರಾಮಾಂತರ ಪ್ರದೇಶಗಳಲ್ಲಿ ಬೀದಿ ದೀಪಗಳ ನಿರ್ವಹಣೆಯು ಬಿಬಿಎಂಪಿಗೆ ಸೇರಿರುವುದು ಸರಿ. ವಿದ್ಯುತ್‌ನ ಮಿತಬಳಕೆಯ ಉದ್ದೇಶದಿಂದ ಬೆಳಿಗ್ಗೆ 6 ಗಂಟೆ ಸಮಯಕ್ಕಾಗಲೇ ಬೀದಿ ದೀಪಗಳನ್ನು ಪಾಲಿಕೆಯವರು ಆರಿಸಿಬಿಡುತ್ತಾರೆ.
Last Updated 18 ಜನವರಿ 2016, 19:30 IST
ಬೀದಿ ದೀಪ ಆರಿಸಬೇಡಿ!

ನಂಬಲರ್ಹವೇ?

ವರದಕ್ಷಿಣೆಗಾಗಿ ಬ್ಯಾಂಕಿಗೆ ಕನ್ನ! (ಪ್ರ. ವಾ., ಜೂನ್‌ 2) ಸುದ್ದಿಯಲ್ಲಿ ಕಳ್ಳತನ ಮಾಡಿದವನ ಉದ್ದೇಶ ನಂಬಲರ್ಹವಾಗಿಲ್ಲ. ಮಗಳ ಮದುವೆಗೆ ಬೇಕಿದ್ದ ವರದಕ್ಷಿಣೆ ಮೊತ್ತ ₹ 4.5 ಲಕ್ಷ.
Last Updated 10 ಜೂನ್ 2015, 19:30 IST
fallback

ಜಾತಿ ಆಧಾರದ ನೇಮಕ: ಕೊನೆ ಎಂದು?

ಜಾತಿ ಆಧಾರದ ಮೇಲೆ ವಿಧಾನಪರಿಷತ್‌ಗೆ ಸದಸ್ಯರ ನಾಮಕರಣದ ವಿವರಗಳು (ಪ್ರ.ವಾ. ಜೂ.1) ಜಾತ್ಯತೀತ ವ್ಯವಸ್ಥೆಯೇ ನಾಚುವಂಥದ್ದು.
Last Updated 3 ಜೂನ್ 2014, 19:30 IST
fallback

ಜಾತಿ ವಿನಾಶ: ಜನ ಚಿಂತಿಸಲಿ

ರಾಜ್ಯದಲ್ಲಿ ಈಚೆಗೆ ಕೆಲವು ವಿದ್ಯಮಾನಗಳು ವಿಚಿತ್ರ ರೀತಿಯಲ್ಲಿ ಸಾಗುತ್ತಿವೆ. ಜಾತಿ ವಿನಾಶ, ಜಾತಿ ವಿನಾಶ ಎಂದು ಸರ್ಕಾರವೇ ಮುಂತಾಗಿ ಮುಖಂಡರು, ಮರಿಮುಖಂಡರು, ಸಾಹಿತಿ, ಪ್ರೊಫೆಸರುಗಳು ಒಂದು ಕಡೆ ದೊಡ್ಡ ಹುಯಿಲನ್ನೇ ಎಬ್ಬಿಸುತ್ತಿದ್ದರೆ ಇನ್ನೊಂದು ಕಡೆ ಎಗ್ಗಿಲ್ಲದೆ ಒಂದಲ್ಲ ಒಂದು ಜಾತಿ ಸಮ್ಮೇಳನ ಬೃಹತ್‌ ಮಟ್ಟದಲ್ಲಿ ಏರ್ಪಾಟಾಗುತ್ತಾ ಇವರು ಅಲ್ಲೂ ಪ್ರತ್ಯಕ್ಷವಾಗಿ ಆಯಾ ಜಾತಿಗಳು ಬಲವರ್ಧನೆ ಆಗಬೇಕೆಂದು ಭಾಷಣಗಳನ್ನು ಬಿಗಿಯುತ್ತಿದ್ದಾರೆ.
Last Updated 4 ಮಾರ್ಚ್ 2014, 19:30 IST
fallback

ತಜ್ಞರಿಂದ ತಪಾಸಣೆ ಮಾಡಿಸಿ

ವಿರೂಪಾಕ್ಷಪುರ (ಕೊಡಿಗೇಹಳ್ಳಿ) ಮಾರಮ್ಮನ ದೇವಸ್ಥಾನದ ಪಕ್ಕದಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಅಶ್ವತ್ಥ ವೃಕ್ಷವಿದೆ. ಇದರ ಕಾಂಡವೇನೋ ದೊಡ್ಡ ಗಾತ್ರದಲ್ಲಿದ್ದು, ಒಂದೊಂದು ರೆಂಬೆ ಕೊಂಬೆಗಳೂ ಒಂದೊಂದು ಮರದಂತಿವೆ. ಇವು ರಸ್ತೆಯ ನಾಲ್ಕೂ ಕಡೆಗೂ ಮುಗಿಲು ಮುಟ್ಟುವಂತೆ ಚಾಚಿಕೊಂಡಿವೆ. ಮರದ ಸುತ್ತಲೂ ಅಪಾರ್ಟ್‌ಮೆಂಟ್‌ಗಳಿದ್ದು, ರಸ್ತೆ ಸಂಚಾರದಿಂದ ಸದಾ ಗಿಜುಗುಟ್ಟುತ್ತಿರುತ್ತದೆ.
Last Updated 23 ಡಿಸೆಂಬರ್ 2013, 19:30 IST
fallback

ಸನ್ಮಾನ ಬೇಡ ಎಂಬ ಆದರ್ಶ ಇರಲಿ

ಮಿತಿಮೀರಿದ ಸನ್ಮಾನ ಸಮಾರಂಭಗಳು, ‘ಜ್ಞಾನಪೀಠ’ ಪ್ರಶಸ್ತಿಯ ಹೆಸರಿನಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಮಾಡಿಸಿಕೊಳ್ಳುವುದು ನನಗೆ ಇಷ್ಟವಿಲ್ಲ­ಎಂದು ಹೇಳಿದ ಗಿರೀಶ್‌ ಕಾರ್ನಾಡ್‌­ರ ಮಾತು­ಗಳು (ಪ್ರ.ವಾ. ಡಿ. 17) ನಿಜ­ವಾಗಿಯೂ ನುಡಿಮುತ್ತುಗಳು.
Last Updated 22 ಡಿಸೆಂಬರ್ 2013, 19:30 IST
fallback

ಜೀವನ ಧರ್ಮಕ್ಕೆ ‘ಕೊಳ್ಳಿ’...

ಮೂಢ ನಂಬಿಕೆಗಳನ್ನು ವಿರೋಧಿಸುವ ನೆಪ ದಲ್ಲಿ ಧರ್ಮ ಧಿಕ್ಕಾರ, ದೈವ ಧಿಕ್ಕಾರದ ಮಾತುಗಳು ಕೇಳಿಬರುತ್ತಿರುವುದು ಸಮಂಜಸವಲ್ಲ.
Last Updated 26 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT