ಗುಲ್ಬರ್ಗ ವಿಶ್ವವಿದ್ಯಾಲಯ ಹೇಗಿದೆ ಎಂದರೆ ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎನ್ನುವ ರೀತಿಯಲ್ಲಿ ಇದೆ. ವಿ.ವಿ. ಗ್ರಂಥಾಲಯದಲ್ಲಿ ಪುಸ್ತಕಗಳ ಕೊರತೆ ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿದೆ.

ಗ್ರಂಥಾಲಯದಲ್ಲಿ ಕನ್ನಡದ ಹಿರಿಯ ಕವಿ–ಸಾಹಿತಿಗಳ, ಜ್ಞಾನಪೀಠ ಪ್ರಶಸ್ತಿ ಪಡೆದವರ ಒಂದು ಪುಸ್ತಕವೂ ಸಿಗುವುದಿಲ್ಲ. ವಿದ್ಯಾರ್ಥಿಗಳು, ಮುಖ್ಯ ಗ್ರಂಥಪಾಲಕರ ಬಳಿ ಹೋಗಿ ಪುಸ್ತಕಗಳ ಬಗ್ಗೆ ವಿಚಾರಿಸಿದರೆ, ಗ್ರಂಥಪಾಲಕರು ಆ ವಿದ್ಯಾರ್ಥಿಗಳ ಹೆಸರು, ವಿಭಾಗ ಕೇಳಿ ಆಯಾ ವಿಭಾಗದ ಮುಖ್ಯಸ್ಥರಿಗೆ ‘ನಿಮ್ಮ ವಿದ್ಯಾರ್ಥಿಗಳು ಬಂದು ಅಸಭ್ಯವಾಗಿ ನಮ್ಮ ಜೊತೆ ವರ್ತಿಸಿದರು’ ಎಂದು ಇಲ್ಲಸಲ್ಲದ ಆರೋಪ ಹೊರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.