ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಹಕ್ಕಿಗಳ ಹಿಂಡು

Last Updated 9 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ತೃತೀಯ ರಂಗ
ನಿರ್ದಿಷ್ಟ ನೆಲೆಯಿಲ್ಲದ
ವಲಸೆ ಹಕ್ಕಿಗಳ ಹಿಂಡು
ಹಚ್ಚಗಿದ್ದಲ್ಲಿ ಉಂಡು
ಬೆಚ್ಚಗಿದ್ದಲ್ಲಿ ತೂಕಡಿಸುತ್ತ
ಚುನಾವಣೆ ನಂತರ
ಗೆದ್ದೆತ್ತಿನ ಬಾಲ ಹಿಡಿಯುವ
ಅವಕಾಶವಾದಿಗಳ
ದಂಡು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT