ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈ.ಯಮುನೇಶ್ ಹೊಸಪೇಟೆ

ಸಂಪರ್ಕ:
ADVERTISEMENT

ಖರೀದಿ ಪ್ರಮಾಣ ಹೆಚ್ಚಿಸಿ

ಪ್ರಸಕ್ತ ಹಂಗಾಮಿಗೆ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರವು ಹೆಚ್ಚಿಸಿದ್ದು ರೈತರಲ್ಲಿ ಸಂತಸ ಮೂಡಿಸಿತ್ತು. ಆದರೆ ಇದ್ದಕ್ಕಿದ್ದಂತೆ ರೈತರ ಫಸಲಿನ ತಲಾ ಖರೀದಿ ಪ್ರಮಾಣವನ್ನು 4 ಕ್ವಿಂಟಲ್‍ಗೆ ಮಿತಿಗೊಳಿಸಿದ್ದು ಖಂಡನೀಯ. ಸರ್ಕಾರದ ಈ ತೀರ್ಮಾನದಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
Last Updated 24 ಸೆಪ್ಟೆಂಬರ್ 2018, 19:30 IST
fallback

ಮೀಸಲಾತಿ ಕಲ್ಪಿಸಿ

ಕಾಂಗ್ರೆಸ್ ಮತ್ತಿತರ ಪಕ್ಷಗಳು ಸಹ ಮೇಲ್ಜಾತಿಗಳಿಗೆ ಮೀಸಲಾತಿ ವಿಸ್ತರಣೆಗೆ ಸಹಮತ ವ್ಯಕ್ತಪಡಿಸಿವೆ. ಆದುದರಿಂದ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸದೆ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳ ಬಡವರಿಗೆ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
Last Updated 19 ಏಪ್ರಿಲ್ 2018, 19:30 IST
fallback

ಭ್ರಷ್ಟರ ‘ಭಾಗ್ಯ’!

ಭ್ರಷ್ಟಾಚಾರ ನಿಗ್ರಹ ದಳ
Last Updated 21 ಮಾರ್ಚ್ 2016, 19:48 IST
fallback

ಆಶಯ ಬುಡಮೇಲು

ಅಧಿಕಾರ ವಿಕೇಂದ್ರೀಕರಣದ ಮೊದಲ ಹಂತ ಮತ್ತು ಪ್ರಜಾಪ್ರಭುತ್ವದ ಆಧಾರ ಸ್ತಂಭವೆಂದು ಪರಿಗಣಿಸಲಾದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಾತಿನಿಧ್ಯ ವಂಚಿತ ಜಾತಿ, ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರೆತಾಗ ಮಾತ್ರ ಪಂಚಾಯತ್ ರಾಜ್ ವ್ಯವಸ್ಥೆಯ ಉದ್ದೇಶ ಸಫಲವಾಗುತ್ತದೆ.
Last Updated 12 ಮೇ 2015, 19:30 IST
fallback

ಭ್ರಷ್ಟಾಚಾರ

ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳದ್ದೆ ಕಾರಭಾರ...
Last Updated 25 ನವೆಂಬರ್ 2014, 19:30 IST
fallback

ವಲಸೆ ಹಕ್ಕಿಗಳ ಹಿಂಡು

ತೃತೀಯ ರಂಗ ನಿರ್ದಿಷ್ಟ ನೆಲೆಯಿಲ್ಲದ
Last Updated 9 ಮಾರ್ಚ್ 2014, 19:30 IST
ವಲಸೆ ಹಕ್ಕಿಗಳ ಹಿಂಡು

ಪ್ರಖ್ಯಾತರೂ ಕುಖ್ಯಾತಿಯೂ

ಇವರೊಬ್ಬ ಪ್ರಖ್ಯಾತ ಆರ್ಥಿಕ ತಜ್ಞ ಎಂಬುದು ಕೆಲವರ ಬಡಾಯಿ...
Last Updated 2 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT