ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು ಪರಿಹಾರವಲ್ಲ

Last Updated 28 ಜೂನ್ 2015, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿವೆ.  ಇದಕ್ಕೆ ನಿರ್ದಿಷ್ಟವಾಗಿ ಇವರೇ ಹೊಣೆ ಎಂದು ಹೇಳಲಾಗದು. ಬದುಕನ್ನು ಎದುರಿಸಬೇಕು.  ಸಾಲದ ಬಾಧೆ ಎಂದು   ಆತ್ಮಹತ್ಯೆ ಮಾಡಿಕೊಂಡರೆ ಕಳೆದುಹೋದ ಜೀವ ಮರಳಿ ಬರುವುದೆ? 

ಪುರಂದರದಾಸರು ಹೇಳಿದಂತೆ  ‘ಈಸಬೇಕು ಇದ್ದು ಜಯಿಸಬೇಕು’.  ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತಾದರೆ ಈ ಸಮಸ್ಯೆ ಬಹುಮಟ್ಟಿಗೆ ಪರಿಹಾರ ಕಾಣುತ್ತದೆ. ಆದರೆ ನಮ್ಮ ಒಟ್ಟಾರೆ ವ್ಯವಸ್ಥೆಗೆ ಇದು ಬೇಡವಾಗಿದೆ. ರೈತರು ಸಂಘಟಿತರಾಗುವುದೊಂದೇ ಈಗ ಕಾಣುತ್ತಿರುವ ಪರಿಹಾರ ಮಾರ್ಗ. ರೈತ ಸಮುದಾಯಕ್ಕೆ ಕಷ್ಟ ಹೊಸದೇನೂ ಅಲ್ಲ. ಬಂದದ್ದು ಬರಲಿ. ಆತ್ಮಹತ್ಯೆಗೆ ಶರಣಾಗುವುದು ಬೇಡ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT