ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಲ್ಲಮ್ಮ ಯಾಟಗಲ್

ಸಂಪರ್ಕ:
ADVERTISEMENT

ನನ್ನ ವೋಟಿಂದು ದುಡ್ಡು ತಗದಿಟ್ಟುಕೋ...

ಮತ ಮಾರಿಕೊಳ್ಳುವುದು ನನ್ನ ತಲೆಮಾರಿನಿಂದ ಬದಲಾಗುತ್ತದೆ ಅಂದುಕೊಂಡಿದ್ದ ನನ್ನ ನಿರೀಕ್ಷೆ ಹುಸಿಯಾಗಿದೆ.
Last Updated 10 ಏಪ್ರಿಲ್ 2019, 18:30 IST
fallback

ಪಾಪು- ಬಾಪುವಿನ ರಂಗಪಯಣ

ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಪ್ರಕೃತಿಯ ಮಡಿಲಲ್ಲಿ ಇರುವ ಶೇಷಗಿರಿಯಿಂದ ‘ಗಾಂಧಿ 150’ ರಂಗಪಯಣ ಆರಂಭಗೊಂಡಿದ್ದು, ರಾಜ್ಯದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
Last Updated 26 ಜನವರಿ 2019, 19:45 IST
ಪಾಪು- ಬಾಪುವಿನ ರಂಗಪಯಣ

ಸತ್ಯದ ಜತೆ ಪ್ರಯೋಗ

ಧಾರವಾಡ ‘ಸಾಹಿತ್ಯ ಸಂಭ್ರಮ’ದ ಕೊನೆಯ ದಿನ ನಡೆದ ‘ಸತ್ಯದೊಂದಿಗೆ ಪ್ರಯೋಗ’ (ಕನ್ನಡ ಆತ್ಮಕಥೆಗಳು) ಗೋಷ್ಠಿಯಲ್ಲಿ ಆತ್ಮಕಥೆಗಳು ಪೂರ್ತಿ ಸತ್ಯವಲ್ಲ ಎಂಬ ಸಂಗತಿ ಚರ್ಚೆಗೆ ಒಳಗಾಯಿತು.
Last Updated 26 ಜನವರಿ 2016, 19:30 IST
fallback

ದುರ್ಬಳಕೆ ತಪ್ಪಿಸಿ

ಅಸ್ಪೃಶ್ಯತೆ ನಿವಾರಣೆಗಾಗಿ ಇರುವ ಮಹತ್ವದ ಯೋಜನೆಗಳು ಯಾವ ರೀತಿ ದುರ್ಬಳಕೆಯಾಗುತ್ತವೆ ಎನ್ನುವುದಕ್ಕೆ, ಅಂತರ್ಜಾತಿ ವಿವಾಹಕ್ಕೆ ನೀಡುವ ಪ್ರೋತ್ಸಾಹಧನಕ್ಕಾಗಿ ಒಬ್ಬರೇ ದಂಪತಿ ಮತ್ತೆ ಮತ್ತೆ ಮದುವೆಯಾಗಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ ಪ್ರಕರಣವೇ ಸಾಕ್ಷಿ (ಪ್ರ.ವಾ., ಜ. 5). ಇಂತಹ ಪ್ರಕರಣಗಳಿಂದ ನಿಜವಾದ ಫಲಾನುಭವಿಗಳನ್ನು ವಂಚಿಸಿದಂತಾಗುತ್ತದೆ.
Last Updated 6 ಜನವರಿ 2016, 19:53 IST
fallback

ಮಠಗಳು ನೆರವಾಗಲಿ

ರೈತರ ರಕ್ಷಣೆಗೆ ಒತ್ತಾಯಿಸಿ ಮಠಾಧೀಶರು ಉಪವಾಸ ಮಾಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವುದು ಬಿಟ್ಟು ಉಪವಾಸ ಮಾಡಿದರೆ ಪರಿಹಾರ ಸಿಗುವುದೇ?
Last Updated 22 ಜುಲೈ 2015, 19:30 IST
fallback

ಸಾವು ಪರಿಹಾರವಲ್ಲ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ನಿರ್ದಿಷ್ಟವಾಗಿ ಇವರೇ ಹೊಣೆ ಎಂದು ಹೇಳಲಾಗದು. ಬದುಕನ್ನು ಎದುರಿಸಬೇಕು. ಸಾಲದ ಬಾಧೆ ಎಂದು ಆತ್ಮಹತ್ಯೆ ಮಾಡಿಕೊಂಡರೆ ಕಳೆದುಹೋದ ಜೀವ ಮರಳಿ ಬರುವುದೆ?
Last Updated 28 ಜೂನ್ 2015, 19:30 IST
fallback

ಬಸವ ಮಾರ್ಗ

‘ಸಾಂಸ್ಕೃತಿಕ ರೂಪಾಂತರ’ ಎಂಬ ಶೀರ್ಷಿಕೆಯಡಿ ಡಾ. ಶಿವಮೂರ್ತಿ ಮುರುಘಾ ಶರಣರು ಬರೆದಿರುವಂತೆ (ಸಂಗತ, ಜೂನ್‌ 8) ಬಸವ ತತ್ವ ಪ್ರತಿಯೊಬ್ಬರಿಗೂ ಮಾದರಿಯಾಗಬೇಕಾಗಿದೆ. ಹಿಂದೆ ಬಸವಣ್ಣ ಸಂಬೋಳಿ ಸಂಸ್ಕೃತಿಯನ್ನು ವಿರೋಧಿಸಿ ‘ನಾನೂ ಒಬ್ಬ ಅಸ್ಪೃಶ್ಯ’ ಎಂದು ಶೋಷಿತರ ಜೊತೆಗೆ ಬೀದಿಗಿಳಿದರು.
Last Updated 9 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT