ಸಿನಿಮಾ, ಕಲೆ, ಗಾಯನ, ಇನ್ನಿತರ ಮನೋರಂಜನೆಗೆ ಹಿಂದಿ ಬೇಕು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಂದು ಹಿಂದಿ ನಾಮಫಲಕ ಹಾಕಿದರೆ ತಕರಾರು ಎಂದರೆ ಇದು ಹಾಸ್ಯಾಸ್ಪದ ಎನಿಸುವುದಿಲ್ಲವೇ? ರಾಜ್ಯದಲ್ಲಿ ಮೊದಲ ಸ್ಥಾನ ಕನ್ನಡಕ್ಕೆ ಇರುವಾಗ ಹಿಂದಿ ಬಗ್ಗೆ ತಕರಾರು ಏಕೆ? ಹಿಂದುಸ್ತಾನದಲ್ಲಿ ಹಿಂದಿ ಇರಲಿ, ಆದರೆ ರಾಜ್ಯದಲ್ಲಿ ಕನ್ನಡವೇ ಅಗ್ರಗಣ್ಯ...
–ಪ್ರದೀಪ್ ಎನ್., ಚೆಲುವರಸನಕೊಪ್ಪಲು