ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತಾಸಕ್ತಿ ಅರಿಯಿರಿ

Last Updated 15 ಸೆಪ್ಟೆಂಬರ್ 2015, 19:54 IST
ಅಕ್ಷರ ಗಾತ್ರ

ಬೆಂಗಳೂರಿಗೆ ಹೊಸ ಮೇಯರ್ ಮತ್ತು ಉಪಮೇಯರ್‌ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ನೆನಪಲ್ಲಿ ಇರಿಸಿಕೊಳ್ಳಬೇಕಾಗಿರುವುದೆಂದರೆ, ನಗರದ ಶೇಕಡ 51ರಷ್ಟು ಮತದಾರರು ಮತದಾನದಿಂದ ಹೊರಗುಳಿದಿದ್ದರು. ಆಯ್ಕೆಗೆ ಸೂಕ್ತರಿಲ್ಲ ಎಂಬ ಕಾರಣದಿಂದಲೂ ಅವರು ಮತದಾನದಿಂದ ಹೊರಗುಳಿದಿರಬಹುದು.

ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ‘ಸರಿಯಾದ ಅಭ್ಯರ್ಥಿಯಿಲ್ಲ, ಯಾರು ಆರಿಸಿ ಬಂದರೂ ಒಂದೇ’ ಎಂಬ ಪ್ರಮುಖ ಭಾವನೆ ಮತದಾರರಲ್ಲಿ ಬೆಳೆಯುತ್ತಿದೆ. ಈ ಭಾವನೆಯನ್ನು ಎಲ್ಲ ಅಭ್ಯರ್ಥಿಗಳೂ ಗಣನೆಗೆ ತೆಗೆದುಕೊಂಡು, ನಾಗರಿಕರ ಆಶೋತ್ತರಗಳಿಗೆ ಸ್ಪಂದಿಸಿ, ಅವರಲ್ಲಿ ವಿಶ್ವಾಸ ಕುದುರಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT