ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮೋಹನ್ ದಾಸ್ ಶೆಟ್ಟಿ, ಬೆಂಗಳೂರು

ಸಂಪರ್ಕ:
ADVERTISEMENT

ಉದ್ದು ಹುರಿಯುವರೇ?

‘ಪ್ರಜಾವಾಣಿ’ಯ ಭಾನುವಾರದ (ಸೆ. 2) ಸಂಚಿಕೆಯಲ್ಲಿ ಮುಖ್ಯಮಂತ್ರಿಯ ಜನತಾದರ್ಶನದ ಸುದ್ದಿ ಮತ್ತು ಕೆ. ರತ್ನಪ್ರಭಾ ಅವರ ‘ಅವಲೋಕನ’ ಅಂಕಣದಲ್ಲಿ ವಿಷಯದ ಸಾಮ್ಯತೆ ಕಂಡುಬಂತು.
Last Updated 2 ಸೆಪ್ಟೆಂಬರ್ 2018, 18:37 IST
fallback

ನೀರು ಕಳ್ಳರು

‘ಕಾವೇರಿ ನೀರಿನ ಮಿತ ಬಳಕೆ ಕುರಿತು ನಗರದಲ್ಲಿ ಜನ ಜಾಗೃತಿ’, ‘ಇಸ್ರೇಲ್ ಮಾದರಿಗೆ ಜಲಮಂಡಳಿ ಮೊರೆ’, ‘ನಗರದ ಹೊರವಲಯದಲ್ಲಿ ನೀರಿಗೆ ತತ್ವಾರ’ ಶೀರ್ಷಿಕೆಗಳಡಿ ಪ್ರಕಟವಾದ ಸುದ್ದಿಗಳು (ಪ್ರ.ವಾ., ಏ. 19) ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.
Last Updated 21 ಏಪ್ರಿಲ್ 2016, 19:30 IST
fallback

ಪ್ಲಾಸ್ಟಿಕ್‌ ಡಾಂಬರು

‘211 ಕಿ.ಮೀ. ರಸ್ತೆಗೆ ಡಾಂಬರು’ ಹಾಕಲು ಸರ್ಕಾರ ನಿರ್ಧರಿಸಿದೆ (ಪ್ರ.ವಾ., ಜ. 31). ರಸ್ತೆಗಳ ಗುಣಮಟ್ಟ ಉಳಿಸಲು ಮತ್ತು ಕೆಲ ವರ್ಷ ಕೆಡದಂತೆ ಮಾಡುವ ಹಲವು ವಿಧಾನಗಳಲ್ಲಿ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ (ಎಚ್ಎಎಲ್ ರಸ್ತೆ) ಕೆಲ ವರ್ಷಗಳ ಹಿಂದೆ ಅಳವಡಿಸಿದ ಒಂದು ಪ್ರಯೋಗ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.
Last Updated 1 ಫೆಬ್ರುವರಿ 2016, 19:37 IST
fallback

ಆಟೊಗಳ ರಾಜ್ಯಭಾರ

ರಾಜ್ಯದ ರಾಜಧಾನಿಯಲ್ಲಿ ತಡವಾಗಿಯಾದರೂ ಇತ್ತೀಚಿನ ದಿನಗಳಲ್ಲಿ ಆಟೊ ಚಾಲಕರ ಮೇಲೆ ಪೊಲೀಸರು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತಿರುವುದು ಸಂತೋಷದ ವಿಷಯ. ಕೆಲವು ಆಟೊ ಚಾಲಕರ ವರ್ತನೆಯಿಂದ ಜನ ತಮ್ಮ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಯಾಣಿಕರು ತಾವು ಹೋಗಬೇಕಾದ ಸ್ಥಳಕ್ಕೆ ಬರಲು ಚಾಲಕ ಅನುಮತಿ ಕೊಟ್ಟರೆ ಮಾತ್ರ ಆಟೊ ಹತ್ತಿ ಪ್ರಯಾಣಿಸುವ ದಯನೀಯ ಪರಿಸ್ಥಿತಿ ಇದೆ.
Last Updated 31 ಡಿಸೆಂಬರ್ 2015, 19:30 IST
fallback

ಕಸ: ಜಾಗೃತಿ ಮೂಡಲಿ

ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಲ್ಬಣಿಸಿರುವ ಬಗ್ಗೆ ಬಹಳಷ್ಟು ಸುದ್ದಿಗಳು ಕೇಳಿ ಬರುತ್ತಿವೆ. ಕಸ ಪ್ರತ್ಯೇಕಿಸಿ ಕೊಡದಿದ್ದರೆ ದಂಡ, ಜೈಲು, ಕಸದ ಪುನರ್ಬಳಕೆ ಇತ್ಯಾದಿ.
Last Updated 30 ನವೆಂಬರ್ 2015, 19:59 IST
fallback

ಖಾಲಿ ಕುಳಿತವರು...

ಇತೀಚೆಗೆ ಶಾಸಕರೊಬ್ಬರು ‘ಎರಡು ವರ್ಷ ಖಾಲಿ ಕುಳಿತು ಸಾಕಾಗಿದೆ...’ ಎಂದು ಹೇಳಿದ್ದಾರೆ (ಪ್ರ.ವಾ., ಸೆ. 26). ಇದರಿಂದ ಅವರು ಮತದಾರರಿಗೆ ಯಾವ ಸಂದೇಶ ಕೊಡುತ್ತಿದ್ದಾರೆ? ಸಚಿವರಾಗದಿದ್ದರೆ ಜನಸೇವೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ಅಭಿಪ್ರಾಯ ಯಾಕೆ ನಮ್ಮ ಜನಪ್ರತಿನಿಧಿಗಳಿಗೆ?
Last Updated 13 ಅಕ್ಟೋಬರ್ 2015, 19:30 IST
fallback

ಹಿತಾಸಕ್ತಿ ಅರಿಯಿರಿ

ಬೆಂಗಳೂರಿಗೆ ಹೊಸ ಮೇಯರ್ ಮತ್ತು ಉಪಮೇಯರ್‌ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ನೆನಪಲ್ಲಿ ಇರಿಸಿಕೊಳ್ಳಬೇಕಾಗಿರುವುದೆಂದರೆ, ನಗರದ ಶೇಕಡ 51ರಷ್ಟು ಮತದಾರರು ಮತದಾನದಿಂದ ಹೊರಗುಳಿದಿದ್ದರು. ಆಯ್ಕೆಗೆ ಸೂಕ್ತರಿಲ್ಲ ಎಂಬ ಕಾರಣದಿಂದಲೂ ಅವರು ಮತದಾನದಿಂದ ಹೊರಗುಳಿದಿರಬಹುದು.
Last Updated 15 ಸೆಪ್ಟೆಂಬರ್ 2015, 19:54 IST
fallback
ADVERTISEMENT
ADVERTISEMENT
ADVERTISEMENT
ADVERTISEMENT