ಅಹಮದಾಬಾದ್| ಸೈಬರ್ ಅಪರಾಧಿಗಳಿಗೆ ₹200 ಕೋಟಿ ಅಕ್ರಮ ವರ್ಗಾವಣೆ; 6 ಮಂದಿ ಬಂಧನ
Illegal Money Transfer: ದುಬೈ ಮೂಲದ ಸೈಬರ್ ಅಪರಾಧಿಗಳಿಗೆ ₹200 ಕೋಟಿ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ ಸಿಐಡಿ ಕ್ರೈಂ ಬ್ರಾಂಚ್ ಆರು ಆರೋಪಿಗಳನ್ನು ಬಂಧಿಸಿದ್ದು, 100ಕ್ಕೂ ಅಧಿಕ ಬ್ಯಾಂಕ್ ಖಾತೆಗಳ ಮಾಹಿತಿ ಲಭಿಸಿದೆ.Last Updated 3 ನವೆಂಬರ್ 2025, 15:38 IST