ಗುರುವಾರ, 19 ಫೆಬ್ರುವರಿ 2026
×
ADVERTISEMENT
ADVERTISEMENT

Union Budget 2026: ಅಣು ಶಕ್ತಿಗೆ ಉತ್ತೇಜನ, ಇ.ವಿ ಬ್ಯಾಟರಿಗೆ ಸುಂಕ ವಿನಾಯಿತಿ

ಇಂಧನ ಹೆಚ್ಚಳಗೊಳಿಸಲು ಕ್ರಮ–ಅಣು ಶಕ್ತಿ, ಬಿಇಎಸ್‌ಎಸ್‌, ಸೋಡಿಯಂ ಅಂಟಿಮೊನೆಟ್‌ಗೆ ಸುಂಕ ವಿನಾಯಿತಿ
Published : 1 ಫೆಬ್ರುವರಿ 2026, 14:36 IST
Last Updated : 1 ಫೆಬ್ರುವರಿ 2026, 14:36 IST
ಫಾಲೋ ಮಾಡಿ
Comments
ಇ–ವಾಣಿಜ್ಯ: ₹10 ಲಕ್ಷ ಮಿತಿ ಹಿಂತೆಗೆತ
ಇ–ವಾಣಿಜ್ಯ ವ್ಯವಹಾರಗಳ ಮೂಲಕ ನವೋದ್ಯಮಗಳು ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕೊರಿಯರ್‌ ರಫ್ತಿನ ಪ್ರತೀ ಘಟಕದ ಮೇಲಿನ ₹10 ಲಕ್ಷ ಮಿತಿಯನ್ನು ಸಂಪೂರ್ಣ ತೆಗೆದುಹಾಕುವುದಾಗಿ ಘೋಷಿಸಲಾಗಿದೆ. ಜತೆಗೆ ಹಿಂದಿರುಗಿಸಿದ, ತಿರಸ್ಕರಿಸಿದ ಸರಕುಗಳ ಘಟಕಗಳನ್ನು ಗುರುತಿಸಿ, ನಿರ್ವಹಿಸಲು ತಂತ್ರಜ್ಞಾನ ಸುಧಾರಣೆಗೆ ಒತ್ತು ನೀಡುವುದಾಗಿಯೂ ಆಯವ್ಯಯದಲ್ಲಿ ಘೋಷಿಸಲಾಗಿದೆ.
ಸರ್ಕಾರದ ಪ್ರಗತಿಪರ ನಿರ್ಧಾರದಿಂದ ಜೈವಿಕ ಅನಿಲ ಉತ್ಪಾದನಾ ಮಾರುಕಟ್ಟೆಯು ಮತ್ತಷ್ಟು ವಿಸ್ತರಣೆಯಾಗಲಿದ್ದು, ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲಿದೆ.
–ಗೌರವ್‌ ಕೇಡಿಯಾ, ಅಧ್ಯಕ್ಷ ಭಾರತೀಯ ಜೈವಿಕ ಇಂಧನ ಒಕ್ಕೂಟ
ಬ್ಯಾಟರಿ
ಬ್ಯಾಟರಿ
ಬಯೋ ಸಿಎನ್‌ಜಿ
ಬಯೋ ಸಿಎನ್‌ಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT