ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

ev battery

ADVERTISEMENT

Union Budget 2026: ಅಣು ಶಕ್ತಿಗೆ ಉತ್ತೇಜನ, ಇ.ವಿ ಬ್ಯಾಟರಿಗೆ ಸುಂಕ ವಿನಾಯಿತಿ

ಇಂಧನ ಹೆಚ್ಚಳಗೊಳಿಸಲು ಕ್ರಮ–ಅಣು ಶಕ್ತಿ, ಬಿಇಎಸ್‌ಎಸ್‌, ಸೋಡಿಯಂ ಅಂಟಿಮೊನೆಟ್‌ಗೆ ಸುಂಕ ವಿನಾಯಿತಿ
Last Updated 1 ಫೆಬ್ರುವರಿ 2026, 14:36 IST
Union Budget 2026: ಅಣು ಶಕ್ತಿಗೆ ಉತ್ತೇಜನ, ಇ.ವಿ ಬ್ಯಾಟರಿಗೆ ಸುಂಕ ವಿನಾಯಿತಿ

ಇ.ವಿ. ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಏಕ ಗವಾಕ್ಷಿ ವ್ಯವಸ್ಥೆ

BESCOM EV Portal: ಬೆಂಗಳೂರು ಇ.ವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆ, ತ್ವರಿತ ವಿದ್ಯುತ್‌ ಸಂಪರ್ಕಕ್ಕೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಹೊಂದಿರುವ ‘ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್’ ಅನ್ನು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಆರಂಭಿಸಿದೆ.
Last Updated 13 ಜನವರಿ 2026, 19:23 IST
ಇ.ವಿ. ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಏಕ ಗವಾಕ್ಷಿ ವ್ಯವಸ್ಥೆ

ಇ.ವಿ. ಬ್ಯಾಟರಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ: ಕೇಂದ್ರ ಸಾರಿಗೆ ಸಚಿವಾಲಯ

Electric Vehicle Battery ID: ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳಿಗೆ ಆಧಾರ್‌ ಮಾದರಿಯ 21 ಅಂಕಿಗಳ 'ಬ್ಯಾಟರಿ ಪ್ಯಾಕ್ ಆಧಾರ್ ಸಂಖ್ಯೆ' (BPAN) ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸಾರಿಗೆ ಸಚಿವಾಲಯ ಸಿದ್ಧಪಡಿಸಿದೆ.
Last Updated 3 ಜನವರಿ 2026, 15:25 IST
ಇ.ವಿ. ಬ್ಯಾಟರಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ: ಕೇಂದ್ರ ಸಾರಿಗೆ ಸಚಿವಾಲಯ

ಚೀನಾ ಮೇಲಿನ ಅವಲಂಬನೆ ತಗ್ಗಿಸಲು ಮುಂದಾದ ಅಮೆರಿಕದ ಟೆಸ್ಲಾ: LGES ಜತೆ ಒಪ್ಪಂದ

LG Energy Solution: ವಿದ್ಯುತ್ ಚಾಲಿತ ಕಾರಿಗೆ ಅಗತ್ಯವಿರುವ ಬ್ಯಾಟರಿಗಾಗಿ ಚೀನಾ ಮೇಲಿನ ಅತಿಯಾದ ಅವಲಂಬನೆ ತಗ್ಗಿಸಲು ಮುಂದಾಗಿರುವ ಇಲಾನ್ ಮಸ್ಕ್‌ ಒಡೆತನದ ಅಮೆರಿಕದ ಟೆಸ್ಲಾ ಕಂಪನಿಯು, ಕೊರಿಯಾದ LGES ಜತೆ ಒಪ್ಪಂದ ಮಾಡಿಕೊಂಡಿದೆ.
Last Updated 30 ಜುಲೈ 2025, 8:27 IST
ಚೀನಾ ಮೇಲಿನ ಅವಲಂಬನೆ ತಗ್ಗಿಸಲು ಮುಂದಾದ ಅಮೆರಿಕದ ಟೆಸ್ಲಾ: LGES ಜತೆ ಒಪ್ಪಂದ

ಮಂಡ್ಯ | ‘ಇ.ವಿ’ ಚಾರ್ಜಿಂಗ್‌ ಕೇಂದ್ರಗಳಿಗೆ ಗ್ರಹಣ

ಬಿಡ್‌ಗೆ ನಿರಾಸಕ್ತಿ: ‘ಪಿಪಿಪಿ’ ಮಾದರಿಯ ಯೋಜನೆ ಕೈಬಿಟ್ಟ ಸರ್ಕಾರ
Last Updated 29 ಜೂನ್ 2025, 23:19 IST
ಮಂಡ್ಯ | ‘ಇ.ವಿ’ ಚಾರ್ಜಿಂಗ್‌ ಕೇಂದ್ರಗಳಿಗೆ ಗ್ರಹಣ

ಇ–ವಾಹನಗಳ ಬ್ಯಾಟರಿ ಸ್ಫೋಟ ತಡೆಗಟ್ಟಲು ನಿಯಮ ಬಿಗಿಗೊಳಿಸಿದ ಚೀನಾ

EV Safety Update: ಇ–ವಾಹನಗಳಲ್ಲಿ ಆಗಾಗ್ಗೆ ಸ್ಫೋಟ ಹಾಗೂ ಬೆಂಕಿ ಅವಘಡಗಳನ್ನು ತಡೆಗಟ್ಟಲು ಹೊಸ ನಿಯಮಗಳನ್ನು ಜಾರಿ ಮಾಡುವುದಾಗಿ ಚೀನಾ ಹೇಳಿದೆ.
Last Updated 15 ಏಪ್ರಿಲ್ 2025, 11:27 IST
ಇ–ವಾಹನಗಳ ಬ್ಯಾಟರಿ ಸ್ಫೋಟ ತಡೆಗಟ್ಟಲು ನಿಯಮ ಬಿಗಿಗೊಳಿಸಿದ ಚೀನಾ

ಇ.ವಿ ವಾಹನಗಳ ಪ್ರದರ್ಶನ

ಇ.ವಿ ವಾಹನಗಳ ಪ್ರದರ್ಶನ
Last Updated 13 ಫೆಬ್ರುವರಿ 2025, 16:15 IST
ಇ.ವಿ ವಾಹನಗಳ ಪ್ರದರ್ಶನ
ADVERTISEMENT

ಇ.ವಿ ಬ್ಯಾಟರಿ ಮೇಲಿನ ಜಿಎಸ್‌ಟಿ ಕಡಿತಗೊಳಿಸಿ: ಸುಲಜ್ಜ ಫಿರೋಡಿಯಾ ಮೋಟ್ವಾನಿ

‘ಬ್ಯಾಟರಿಗಳು ಹಾಗೂ ಚಾರ್ಜಿಂಗ್‌ ಸೇವೆ ಮೇಲಿನ ಜಿಎಸ್‌ಟಿ ಕಡಿತಗೊಳಿಸುವ ಮೂಲಕ ವಿದ್ಯುತ್‌ಚಾಲಿತ ವಾಹನಗಳ ಸ್ಪರ್ಧಾತ್ಮಕತೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರವು ಕ್ರಮವಹಿಸಬೇಕು’ ಎಂದು ಫಿಕ್ಕಿ ಎಲೆಕ್ಟ್ರಿಕ್‌ ವಾಹನಗಳ ಸಮಿತಿ ಅಧ್ಯಕ್ಷೆ ಸುಲಜ್ಜ ಫಿರೋಡಿಯಾ ಮೋಟ್ವಾನಿ ಒತ್ತಾಯಿಸಿದ್ದಾರೆ.
Last Updated 19 ನವೆಂಬರ್ 2024, 14:06 IST
ಇ.ವಿ ಬ್ಯಾಟರಿ ಮೇಲಿನ ಜಿಎಸ್‌ಟಿ ಕಡಿತಗೊಳಿಸಿ: ಸುಲಜ್ಜ ಫಿರೋಡಿಯಾ ಮೋಟ್ವಾನಿ

ಮುಂದಿನ 2 ವರ್ಷಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬೆಲೆ ಇಳಿಕೆ: ಗಡ್ಕರಿ ವಿಶ್ವಾಸ

ಲಿಥಿಯಂ-ಅಯಾನ್ ಬ್ಯಾಟರಿ ಬೆಲೆಗಳಲ್ಲಿ ಇಳಿಕೆ ಆಗಿರುವುದರಿಂದ, ವಿದ್ಯುತ್‌ ಚಾಲಿತ ವಾಹನಗಳನ್ನು ಈಗ ಸಬ್ಸಿಡಿ ಇಲ್ಲದೆ ನಿರ್ವಹಿಸಬಹುದು
Last Updated 9 ಸೆಪ್ಟೆಂಬರ್ 2024, 14:26 IST
ಮುಂದಿನ 2 ವರ್ಷಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬೆಲೆ ಇಳಿಕೆ: ಗಡ್ಕರಿ ವಿಶ್ವಾಸ

ಐದೇ ನಿಮಿಷದಲ್ಲಿ ಬ್ಯಾಟರಿ ಚಾರ್ಚ್‌!

ವಿದ್ಯುಚ್ಚಾಲಿತ ವಾಹನಗಳ ಚಾಲಕರಿಗೆ ವಾಹನದ ಒಟ್ಟಾರೆ ರೇಂಜ್ ಎಷ್ಟು ಎಂಬುದೇ ಯಕ್ಷಪ್ರಶ್ನೆಯಾಗಿರುತ್ತದೆ.
Last Updated 13 ಫೆಬ್ರುವರಿ 2024, 23:31 IST
ಐದೇ ನಿಮಿಷದಲ್ಲಿ ಬ್ಯಾಟರಿ ಚಾರ್ಚ್‌!
ADVERTISEMENT
ADVERTISEMENT
ADVERTISEMENT