ಅಮೆರಿಕದೊಂದಿಗೆ ಭಾರತದ ಇಂಧನ ವ್ಯಾಪಾರ ಹೆಚ್ಚಳ ಸಾಧ್ಯತೆ: ವಾಣಿಜ್ಯ ಸಚಿವ ಪಿಯೂಷ್
US India Partnership: ಅಮೆರಿಕದೊಂದಿಗೆ ಇಂಧನ ವಹಿವಾಟು ಹೆಚ್ಚಿಸಲು ಭಾರತ ನಿರೀಕ್ಷಿಸುತ್ತಿದ್ದು, ಇಂಧನ ಭದ್ರತೆಯಲ್ಲಿ ಅಮೆರಿಕದ ಪಾತ್ರ ಮಹತ್ವದ್ದು ಎಂದು ನ್ಯೂಯಾರ್ಕ್ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.Last Updated 24 ಸೆಪ್ಟೆಂಬರ್ 2025, 6:49 IST