ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PHOTOS | ಹುಬ್ಬಳ್ಳಿಯಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿದ್ದ ಸಚಿವ ಆರ್. ಅಶೋಕ್

ಛಬ್ಬಿ, (ಹುಬ್ಬಳ್ಳಿ): ಶನಿವಾರ ಛಬ್ಬಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರು ಭಾನುವಾರ ಬೆಳಿಗ್ಗೆ ಹಿರೇ‌ಕೆರೆಯಲ್ಲಿ ವಾಯು ವಿಹಾರ ಮಾಡಿದರು. ಸಚಿವರು ಅಧಿಕಾರಿಗಳ ದಂಡು ಕಟ್ಟಿಕೊಂಡು ಜನರ ಅಹವಾಲುಗಳನ್ನು ಸ್ವೀಕರಿಸಿದರು.
Published : 21 ಮಾರ್ಚ್ 2021, 4:07 IST
ಫಾಲೋ ಮಾಡಿ
Comments
ಛಬ್ಬಿ ಗ್ರಾಮದ ಸರ್ಕಾರಿ‌ ಹಿರಿಯ ಪ್ರಾಥಮಿಕ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯ  ಪ್ರಕಾಶ ಕಾಳೆ ಮನೆಯಲ್ಲಿ ಅವರ ಕುಟುಂಬದ ‌ಜೊತೆ ಉಪಾಹಾರ ಸೇವಿಸಿದ ಸಚಿವ ಅಶೋಕ್

ಛಬ್ಬಿ ಗಣಪತಿ, ಅಂಬೇಡ್ಕರ್ ಪೋಟೊ ಉಡುಗೊರೆ ನೀಡಿ ಬೀಳ್ಕೊಟ್ಟ ಗ್ರಾಮಸ್ಥರು

ದಿನಪತ್ರಿಕೆ ಓದುತ್ತಿರುವ ಕಂದಾಯ ಸಚಿವ ಆರ್. ಅಶೋಕ್

ಅಧಿಕಾರಿಗಳು-ಜನರ‌ ನಡುವಿನ ಕಂದಕ ಕಡಿಮೆ ಮಾಡುವುದು ಗ್ರಾಮ ವಾಸ್ತವ್ಯದ ಮೂಲ ಉದ್ದೇಶ

ಶನಿವಾರ ರಾತ್ರಿ ಮೊಸರನ್ನ ಊಟ‌ ಮಾಡಿ ನಿದ್ದೆಗೆ ಜಾರಿದ ಸಚಿವ ಅಶೋಕ

ಭಾನುವಾರ ಬೆಳಗ್ಗೆ ಛಬ್ಬಿಯ ಹಿರೇಕೆರೆಯಲ್ಲಿ ಸಚಿವರ ವಾಯುವಿಹಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT