ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಗಳಲ್ಲಿ ನೋಡಿ: ‘ಮಣಿಕರ್ಣಿಕಾ’ ಕ್ವೀನ್‌ ಕಂಗನಾ ರನೌತ್‌

ಕ್ವೀನ್‌, ತನು ವೆಡ್ಸ್‌ ಮನು, ಮಣಿಕರ್ಣಿಕಾ ಮೊದಲಾದ ಬಾಲಿವುಡ್‌ ಚಿತ್ರಗಳಿಂದ ಜನಪ್ರಿಯರಾದ ಕಂಗನಾ ರನೌತ್‌ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರು. ಮಹಿಳೆಯರ ಪರ ವಾದ ವಿಷಯಗಳಲ್ಲಿ ಬ್ಯಾಟ್‌ ಬೀಸುವ ಕಂಗನಾ ಇದೀಗ ಬಟ್ಟೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ತನಗೆ ಬೇಕಾದ ಬಟ್ಟೆ ಧರಿಸುವುದು ಮಹಿಳೆಯ ಬಿಸಿನೆಸ್‌. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ನೆಟ್ಟಿಗರಿಗೆ ಹೇಳಿರುವ ಕಂಗನಾ, ತಮ್ಮ ‘ಮಾದಕ’ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.
Last Updated 20 ಅಕ್ಟೋಬರ್ 2022, 7:15 IST
ಅಕ್ಷರ ಗಾತ್ರ
ಕಂಗನಾ ರನೌತ್‌  ಇನ್‌ಸ್ಟಾಗ್ರಾಂ ಚಿತ್ರ
ಕಂಗನಾ ರನೌತ್‌ ಇನ್‌ಸ್ಟಾಗ್ರಾಂ ಚಿತ್ರ
ಕಂಗನಾ ರನೌತ್‌ ಇನ್‌ಸ್ಟಾಗ್ರಾಂ ಚಿತ್ರ
ADVERTISEMENT
ಕಂಗನಾ ರನೌತ್‌  ಇನ್‌ಸ್ಟಾಗ್ರಾಂ ಚಿತ್ರ
ಕಂಗನಾ ರನೌತ್‌ ಇನ್‌ಸ್ಟಾಗ್ರಾಂ ಚಿತ್ರ
ಕಂಗನಾ ರನೌತ್‌ ಇನ್‌ಸ್ಟಾಗ್ರಾಂ ಚಿತ್ರ
ಕಂಗನಾ ರನೌತ್‌  ಇನ್‌ಸ್ಟಾಗ್ರಾಂ ಚಿತ್ರ
ಕಂಗನಾ ರನೌತ್‌ ಇನ್‌ಸ್ಟಾಗ್ರಾಂ ಚಿತ್ರ
ಕಂಗನಾ ರನೌತ್‌ ಇನ್‌ಸ್ಟಾಗ್ರಾಂ ಚಿತ್ರ
ಕಂಗನಾ ರನೌತ್‌  ಇನ್‌ಸ್ಟಾಗ್ರಾಂ ಚಿತ್ರ
ಕಂಗನಾ ರನೌತ್‌ ಇನ್‌ಸ್ಟಾಗ್ರಾಂ ಚಿತ್ರ
ಕಂಗನಾ ರನೌತ್‌ ಇನ್‌ಸ್ಟಾಗ್ರಾಂ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT