ಶುಕ್ರವಾರ, 30 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಅಮೃತ ಅಂಜನ್ ಸಿನಿಮಾ ತಂಡಕ್ಕೆ ರಾಕಿಂಗ್ ಸ್ಟಾರ್ ಶುಭ ಹಾರೈಕೆ: ಯಶ್‌ ಹೇಳಿದ್ದೇನು?

Yash Wishes: ‘ಅಮೃತಾಂಜನ್’ ಎಂಬ ಕಿರುಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ತಂಡವೀಗ ದೊಡ್ಡ ಪರದೆ ಮೇಲೆ ಮಿಂಚಲು ಸಜ್ಜಾಗಿದೆ. ‘ಅಮೃತ ಅಂಜನ್’ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಸಿನಿಮಾ ತಂಡಕ್ಕೆ ರಾಕಿಂಗ್‌ ಸ್ಟಾರ್‌ ಯಶ್‌ ಶುಭ ಹಾರೈಸಿದ್ದಾರೆ.
Last Updated 30 ಜನವರಿ 2026, 6:43 IST
ಅಮೃತ ಅಂಜನ್ ಸಿನಿಮಾ ತಂಡಕ್ಕೆ ರಾಕಿಂಗ್ ಸ್ಟಾರ್ ಶುಭ ಹಾರೈಕೆ: ಯಶ್‌ ಹೇಳಿದ್ದೇನು?

ಈಕೆ ಕನ್ನಡದ ಬಿಗ್‌ಬಾಸ್‌ ಮನೆಯ ಕಳ್ಳಪುಟ್ಟಿ; ಯಾರಿದು ಗೆಸ್ ಮಾಡಬಲ್ಲಿರಾ?

Bigg Boss Kannada 12: ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಯಾಗಿದ್ದ ನಟಿ ಸ್ಪಂದನಾ ಸೋಮಣ್ಣ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್‌ ಮನೆಯ ಕಳ್ಳಪುಟ್ಟಿ ಅಂತಲೇ ಖ್ಯಾತಿ ಪಡೆದುಕೊಂಡಿರುವ ಸ್ಪಂದನಾ ಸೋಮಣ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Last Updated 30 ಜನವರಿ 2026, 5:57 IST
ಈಕೆ ಕನ್ನಡದ ಬಿಗ್‌ಬಾಸ್‌ ಮನೆಯ ಕಳ್ಳಪುಟ್ಟಿ; ಯಾರಿದು ಗೆಸ್ ಮಾಡಬಲ್ಲಿರಾ?
err

OTTಯಲ್ಲಿ ಧುರಂಧರ್ ಬಿಡುಗಡೆ: ಯಾವಾಗ, ಎಲ್ಲಿ ವೀಕ್ಷಿಸಬಹುದು?

Ranveer Singh Dhurandhar: 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಬಾಲಿವುಡ್‌ ಸಿನಿಮಾ, ರಣವೀರ್‌ ಸಿಂಗ್‌ಗೆ ಯಶಸ್ಸು ಕೊಟ್ಟ ಧುರಂಧರ್ ಸಿನಿಮಾ ಒಟಿಟಿಯಲ್ಲಿ ತೆರೆಕಾಣುತ್ತಿದೆ. ವರದಿಗಳ ಪ್ರಕಾರ ಜನವರಿ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.
Last Updated 30 ಜನವರಿ 2026, 4:38 IST
OTTಯಲ್ಲಿ ಧುರಂಧರ್ ಬಿಡುಗಡೆ: ಯಾವಾಗ, ಎಲ್ಲಿ ವೀಕ್ಷಿಸಬಹುದು?

Sandalwood: ‘ಚೌಕಿದಾರ್‌’ ಸೇರಿದಂತೆ ಈ ವಾರ ಒಂಬತ್ತು ಸಿನಿಮಾಗಳು ತೆರೆಗೆ

New Movie Release: ಡಿಸೆಂಬರ್‌ ಮೊದಲ ವಾರದಿಂದ ಕನ್ನಡ ಸಿನಿಮಾ ಬಿಡುಗಡೆ ಗಣನೀಯವಾಗಿ ಕುಸಿದಿತ್ತು. ದೊಡ್ಡ ಸಿನಿಮಾಗಳ ಅಬ್ಬರದಿಂದ ಕೆಲ ವಾರ ಸಿನಿಮಾಗಳೇ ಇರಲಿಲ್ಲ. ಈಗ ಚಿತ್ರರಂಗ ಮತ್ತೆ ಹಳೆಯ ಲಯಕ್ಕೆ ಮರಳಿದೆ. ‘ಚೌಕಿದಾರ್‌’ ಸೇರಿದಂತೆ ಒಂಬತ್ತು ಸಿನಿಮಾಗಳು ಈ ವಾರ ತೆರೆ ಕಾಣುತ್ತಿವೆ.
Last Updated 29 ಜನವರಿ 2026, 23:31 IST
Sandalwood: ‘ಚೌಕಿದಾರ್‌’ ಸೇರಿದಂತೆ ಈ ವಾರ ಒಂಬತ್ತು ಸಿನಿಮಾಗಳು ತೆರೆಗೆ

ಸಂದರ್ಶನ | ಮನಸ್ಸಿಗೆ ಖುಷಿ ನೀಡುವ ಪಾತ್ರಗಳಿಷ್ಟ: ನಟಿ ಧನ್ಯಾ ರಾಮ್‌ಕುಮಾರ್‌

Chowkidar Release: ಪೃಥ್ವಿ ಅಂಬರ್‌, ಧನ್ಯಾ ರಾಮ್‌ಕುಮಾರ್‌ ಜೋಡಿಯಾಗಿ ನಟಿಸಿರುವ ‘ಚೌಕಿದಾರ್‌’ ಚಿತ್ರ ಇಂದು (ಜ.30) ತೆರೆ ಕಾಣುತ್ತಿದೆ. ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಸಿನಿಪಯಣ ಕುರಿತು ಧನ್ಯಾ ಮಾತನಾಡಿದ್ದಾರೆ.
Last Updated 29 ಜನವರಿ 2026, 23:30 IST
ಸಂದರ್ಶನ | ಮನಸ್ಸಿಗೆ ಖುಷಿ ನೀಡುವ ಪಾತ್ರಗಳಿಷ್ಟ: ನಟಿ ಧನ್ಯಾ ರಾಮ್‌ಕುಮಾರ್‌

Sandalwood: ‘ಪ್ರೇಮಿ’ ಚಿತ್ರದ ‘ಬಾರೋ ಬಾರೋ ಎಣ್ಣೆ ಹೊಡೆಯೋಣ’ ಹಾಡು ಬಿಡುಗಡೆ

Kannada Cinema Update: ಎಸ್‌.ಪ್ರದೀಪ್ ವರ್ಮ ನಿರ್ದೇಶಿಸುತ್ತಿರುವ ‘ಪ್ರೇಮಿ’ ಚಿತ್ರದ ‘ಬಾರೋ ಬಾರೋ ಎಣ್ಣೆ ಹೊಡೆಯೋಣ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಸಾಹಿತಿ ವಿ. ನಾಗೇಂದ್ರ ಪ್ರಸಾದ್‌ ಹಾಡು ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
Last Updated 29 ಜನವರಿ 2026, 23:30 IST
Sandalwood: ‘ಪ್ರೇಮಿ’ ಚಿತ್ರದ ‘ಬಾರೋ ಬಾರೋ ಎಣ್ಣೆ ಹೊಡೆಯೋಣ’ ಹಾಡು ಬಿಡುಗಡೆ

ಚಿತ್ರೋತ್ಸವ: ಟೆಂಟ್‌ನಲ್ಲಿ ‘ಬಂಗಾರದ ಮನುಷ್ಯ’ ಪ್ರದರ್ಶನ

Bengaluru Film Festival: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಗುರುವಾರ(ಜ.29) ಚಾಲನೆ ಸಿಕ್ಕಿದ್ದು, ಇಂದಿನಿಂದ(ಜ.30) ಸಿನಿಮಾಗಳ ಪ್ರದರ್ಶನ ನಡೆಯಲಿದೆ.
Last Updated 29 ಜನವರಿ 2026, 20:31 IST
ಚಿತ್ರೋತ್ಸವ: ಟೆಂಟ್‌ನಲ್ಲಿ ‘ಬಂಗಾರದ ಮನುಷ್ಯ’ ಪ್ರದರ್ಶನ
ADVERTISEMENT

ಪ್ಯಾಲೆಸ್ಟೀನ್‌ ಸಿನಿಮಾಗಳಿಗೆ ನಿರ್ಬಂಧ: ಪ್ರಕಾಶ್‌ ರಾಜ್‌ ಪ್ರತಿರೋಧ

ಚಿತ್ರೋತ್ಸವಕ್ಕೆ ಸಂಭ್ರಮದ ಚಾಲನೆ
Last Updated 29 ಜನವರಿ 2026, 19:25 IST
ಪ್ಯಾಲೆಸ್ಟೀನ್‌ ಸಿನಿಮಾಗಳಿಗೆ ನಿರ್ಬಂಧ: ಪ್ರಕಾಶ್‌ ರಾಜ್‌ ಪ್ರತಿರೋಧ

ಮದ್ಯ ಸೇವಿಸಿ ಕಾರು ಚಾಲನೆ: ನಟ ಮಯೂರ್‌ ಪಟೇಲ್ ವಿರುದ್ಧ ಎಫ್‌ಐಆರ್

Drunk Driving Case: ಬೆಂಗಳೂರು: ಮದ್ಯ ಸೇವಿಸಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ನಡೆಸಿದ ನಟ ಮಯೂರ್ ಪಟೇಲ್‌ ಅವರ ವಿರುದ್ಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಾಗಿದೆ. ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಸಿಗ್ನಲ್‌ನಲ್ಲಿ ಅಪಘಾತ ನಡೆದಿದೆ.
Last Updated 29 ಜನವರಿ 2026, 15:45 IST
ಮದ್ಯ ಸೇವಿಸಿ ಕಾರು ಚಾಲನೆ: ನಟ ಮಯೂರ್‌ ಪಟೇಲ್ ವಿರುದ್ಧ ಎಫ್‌ಐಆರ್

Video | ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರ ಕೊರತೆ ಇದೆ: ರಾಜ್‌ ಬಿ. ಶೆಟ್ಟಿ

Raj B Shetty Police: ‘ರಕ್ಕಸಪುರದೋಳ್’ ಸಿನಿಮಾದ ಟ್ರೇಲರ್‌ ಅನ್ನು ಇಂದು ನಟ ಸುದೀಪ್‌ ಅವರು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲಿಸ್‌ ಪಾತ್ರದಲ್ಲಿ ನಟಿಸಿರುವ ರಾಜ್‌ ಬಿ. ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
Last Updated 29 ಜನವರಿ 2026, 14:18 IST
Video | ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರ ಕೊರತೆ ಇದೆ: ರಾಜ್‌ ಬಿ. ಶೆಟ್ಟಿ
ADVERTISEMENT
ADVERTISEMENT
ADVERTISEMENT