ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

AUS vs IND | ಟಾಸ್ ಗೆದ್ದ ಆಸಿಸ್: ರೋಹಿತ್, ವಿರಾಟ್ ವೈಫಲ್ಯ; ಭಾರತಕ್ಕೆ ಆಘಾತ

India vs Australia ODI: ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಭಾರತೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ.
Last Updated 19 ಅಕ್ಟೋಬರ್ 2025, 4:20 IST
AUS vs IND | ಟಾಸ್ ಗೆದ್ದ ಆಸಿಸ್: ರೋಹಿತ್, ವಿರಾಟ್ ವೈಫಲ್ಯ; ಭಾರತಕ್ಕೆ ಆಘಾತ

ಪಾಕ್ ದಾಳಿ ವೇಳೆ ಆಫ್ಗನ್ ಕ್ರಿಕೆಟಿಗರ ಸಾವು: ICC ಅಧ್ಯಕ್ಷ ಜಯ್ ಶಾ ಹೇಳಿದ್ದೇನು?

Afghanistan Cricket Loss: ಪಾಕಿಸ್ತಾನ ವಾಯು ದಾಳಿಯಲ್ಲಿ ಯುವ ಕ್ರಿಕೆಟಿಗರ ಸಾವು ಆಘಾತ ಉಂಟುಮಾಡಿದೆ. ಜಯ್ ಶಾ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿ, ಎಸಿಬಿ ಹಾಗೂ ಕುಟುಂಬಗಳಿಗೆ ಬದ್ಧತೆ ವ್ಯಕ್ತಪಡಿಸಿದ್ದಾರೆ.
Last Updated 19 ಅಕ್ಟೋಬರ್ 2025, 2:47 IST
ಪಾಕ್ ದಾಳಿ ವೇಳೆ ಆಫ್ಗನ್ ಕ್ರಿಕೆಟಿಗರ ಸಾವು: ICC ಅಧ್ಯಕ್ಷ ಜಯ್ ಶಾ ಹೇಳಿದ್ದೇನು?

ಅಫ್ಗಾನಿಸ್ತಾನ ಮೇಲೆ ದಾಳಿ: ಪಾಕಿಸ್ತಾನ ಪ್ರೀಮಿಯರ್ ಲೀಗ್ ತೊರೆಯುವರೇ ರಶೀದ್ ಖಾನ್?

Rashid Khan PSL Exit: ಪಾಕಿಸ್ತಾನ ಸೇನೆ ಶನಿವಾರ ನಡೆಸಿರುವ ವೈಮಾನಿಕ ದಾಳಿಯಲ್ಲಿ ಆಫ್ಗನ್‌ನ ಮೂವರು ಕ್ರಿಕೆಟಿಗರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ. ಪರಿಣಾಮವಾಗಿ ಆಫ್ಗನ್‌ ಕ್ರಿಕೆಟ್ ಮಂಡಳಿ ಟೂರ್ನಿಯಿಂದ ಹಿಂದೆ ಸರಿದಿದೆ.
Last Updated 19 ಅಕ್ಟೋಬರ್ 2025, 2:13 IST
ಅಫ್ಗಾನಿಸ್ತಾನ ಮೇಲೆ ದಾಳಿ: ಪಾಕಿಸ್ತಾನ ಪ್ರೀಮಿಯರ್ ಲೀಗ್ ತೊರೆಯುವರೇ ರಶೀದ್ ಖಾನ್?

ಪ್ರೊ ಕಬಡ್ಡಿ ಲೀಗ್‌: ಬುಲ್ಸ್‌ಗೆ ಮಣಿದ ದಬಂಗ್‌ ಡೆಲ್ಲಿ

Bengaluru Bulls: ಅಲಿರೆಜಾ ಮಿರ್ಜೈಯನ್ ಅವರ ‘ಸೂಪರ್ ಟೆನ್‌’ ಪ್ರದರ್ಶನದ ನೆರವಿನಿಂದ ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ದಬಂಗ್‌ ಡೆಲ್ಲಿ ವಿರುದ್ಧ 33–23 ಅಂಕಗಳಿಂದ ಗೆಲುವು ಸಾಧಿಸಿದೆ. ಬುಲ್ಸ್‌ ಲೀಗ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
Last Updated 18 ಅಕ್ಟೋಬರ್ 2025, 23:57 IST
ಪ್ರೊ ಕಬಡ್ಡಿ ಲೀಗ್‌: ಬುಲ್ಸ್‌ಗೆ ಮಣಿದ ದಬಂಗ್‌ ಡೆಲ್ಲಿ

ರಾಜ್ಯ ಬ್ಯಾಡ್ಮಿಂಟನ್‌: ಆಡ್ರಿಯನ್‌, ನಿಧಿ ‍ಪ್ರಶಸ್ತಿಗೆ ‘ಡಬಲ್‌’ ಸಾಧನೆ

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಗೆ ತೆರೆ
Last Updated 18 ಅಕ್ಟೋಬರ್ 2025, 23:56 IST
ರಾಜ್ಯ ಬ್ಯಾಡ್ಮಿಂಟನ್‌: ಆಡ್ರಿಯನ್‌, ನಿಧಿ ‍ಪ್ರಶಸ್ತಿಗೆ ‘ಡಬಲ್‌’ ಸಾಧನೆ

ಡೆನ್ಮಾರ್ಕ್ ಓಪನ್ ಸೂಪರ್ 750: ಸಾತ್ವಿಕ್‌– ಚಿರಾಗ್ ಜೋಡಿ ನಿರ್ಗಮನ

ಭಾರತದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ, ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಿಯ ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಜಪಾನ್‌ನ ತಕುರೊ ಹೊಯಿ– ಯುಗೊ ಕೊಬಯಾಶಿ ಜೋಡಿ ಮೂರು ಗೇಮ್‌ಗಳ ಸೆಣಸಾಟದಲ್ಲಿ ಗೆದ್ದು ಫೈನಲ್ ತಲುಪಿತು.
Last Updated 18 ಅಕ್ಟೋಬರ್ 2025, 23:53 IST
ಡೆನ್ಮಾರ್ಕ್ ಓಪನ್ ಸೂಪರ್ 750: ಸಾತ್ವಿಕ್‌– ಚಿರಾಗ್ ಜೋಡಿ ನಿರ್ಗಮನ

IND vs AUS ODI: ಗಿಲ್‌ಗೆ ನಾಯಕನಾಗಿ ಮೊದಲ ಸರಣಿ, ರೋಹಿತ್-ಕೊಹ್ಲಿ ಆಟದತ್ತ ಚಿತ್ತ

IND vs AUS ODI: ಕ್ರಿಕೆಟ್‌ ಜೀವನದ ಸಂಧ್ಯಾಕಾಲದಲ್ಲಿರುವ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪಾಲಿಗೆ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಇಲ್ಲಿ ಆರಂಭವಾಗಲಿರುವ ಏಕದಿನ ಸರಣಿ ಮಹತ್ವದ್ದು.
Last Updated 18 ಅಕ್ಟೋಬರ್ 2025, 23:30 IST
IND vs AUS ODI: ಗಿಲ್‌ಗೆ ನಾಯಕನಾಗಿ ಮೊದಲ ಸರಣಿ, ರೋಹಿತ್-ಕೊಹ್ಲಿ ಆಟದತ್ತ ಚಿತ್ತ
ADVERTISEMENT

Womens World Cup 2025: ಒತ್ತಡದಲ್ಲಿರುವ ಭಾರತಕ್ಕೆ ನಿರ್ಣಾಯಕ ಪಂದ್ಯ

ಇಂದೋರ್‌ನಲ್ಲಿ ಇಂದು ಇಂಗ್ಲೆಂಡ್‌ ಸವಾಲು * ಬದಲಾಗಬಹುದೇ ಸಂಯೋಜನೆ?
Last Updated 18 ಅಕ್ಟೋಬರ್ 2025, 23:30 IST
Womens World Cup 2025: ಒತ್ತಡದಲ್ಲಿರುವ ಭಾರತಕ್ಕೆ ನಿರ್ಣಾಯಕ ಪಂದ್ಯ

ಅಥ್ಲೆಟಿಕ್ಸ್‌: ಕರ್ನಾಟಕದ ಪ್ರತೀಕ್‌ಗೆ ಕಂಚು

India Open Athletics: ಕರ್ನಾಟಕದ ಡಿ. ಪ್ರತೀಕ್‌ ಅವರು ಹನುಮಕೊಂಡದಲ್ಲಿ ನಡೆದ 23 ವರ್ಷದೊಳಗಿನವರ ಇಂಡಿಯಾ ಓಪನ್ ಅಥ್ಲೆಟಿಕ್ ಕೂಟದಲ್ಲಿ ಪುರುಷರ 200 ಮೀ. ಓಟದಲ್ಲಿ 21.30 ಸೆಕೆಂಡು ಸಮಯದೊಂದಿಗೆ ಕಂಚಿನ ಪದಕ ಗೆದ್ದರು.
Last Updated 18 ಅಕ್ಟೋಬರ್ 2025, 21:21 IST
ಅಥ್ಲೆಟಿಕ್ಸ್‌: ಕರ್ನಾಟಕದ ಪ್ರತೀಕ್‌ಗೆ ಕಂಚು

ಆರ್ಚರಿ ವಿಶ್ವಕಪ್‌ ಫೈನಲ್‌: ಬಿಲ್ಗಾರ್ತಿ ಜ್ಯೋತಿಗೆ ಚಾರಿತ್ರಿಕ ಕಂಚು

ರಿಷಭ್ ಯಾದವ್‌ಗೆ ನಿರಾಸೆ
Last Updated 18 ಅಕ್ಟೋಬರ್ 2025, 16:27 IST
ಆರ್ಚರಿ ವಿಶ್ವಕಪ್‌ ಫೈನಲ್‌: ಬಿಲ್ಗಾರ್ತಿ ಜ್ಯೋತಿಗೆ ಚಾರಿತ್ರಿಕ ಕಂಚು
ADVERTISEMENT
ADVERTISEMENT
ADVERTISEMENT