ಮಂಗಳೂರಿನಲ್ಲಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿ ಪ್ರತಿಭಟನೆ
ಮಂಗಳೂರಿನ ಕಸಬಾ ಬೆಂಗರೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಲು ಉಳ್ಳಾಲ ಕೋಟೆಪುರದಿಂದ ಜನರು ದೋಣಿಯ ಮೂಲಕ ತೆರಳಿದರು -ಪ್ರಜಾವಾಣಿ ಚಿತ್ರ
Published : 21 ಜನವರಿ 2020, 14:15 IST