ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

‍ಪಾಕಿಸ್ತಾನ ಅತಿ ಹಿರಿಯ ಕ್ರಿಕೆಟಿಗ ವಝೀರ್ ನಿಧನ

Wazir Mohammad Death: ಕರಾಚಿ: ಪಾಕಿಸ್ತಾನದ ಅತಿ ಹಿರಿಯ ಟೆಸ್ಟ್ ಆಟಗಾರ ವಝೀರ್ ಮೊಹಮ್ಮದ್ (95) ಅವರು ಸೋಮವಾರ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಿಧನರಾದರು. ಮೊಹಮ್ಮದ್‌ ಸಹೋದರರಲ್ಲಿ ಅವರು ಹಿರಿಯರು.
Last Updated 13 ಅಕ್ಟೋಬರ್ 2025, 14:40 IST
‍ಪಾಕಿಸ್ತಾನ ಅತಿ ಹಿರಿಯ ಕ್ರಿಕೆಟಿಗ ವಝೀರ್ ನಿಧನ

ODI WC 2027 | ‘ರೋಕೊ’ ಭವಿಷ್ಯ ಫಾರ್ಮ್‌, ಫಿಟ್ನೆಸ್‌ ಅವಲಂಬಿಸಿದೆ: ರವಿಶಾಸ್ತ್ರಿ

Cricket World Cup 2027: ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಆಡುವ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ವಿಶ್ವಾಸವು ಫಾರ್ಮ್‌, ಫಿಟ್ನೆಸ್‌ ಮತ್ತು ಆಡಬೇಕೆಂಬ ಹಸಿವು ಇವುಗಳನ್ನು ಅವಲಂಬಿಸಿದೆ ಎಂದು ಮಾಜಿ ಕೋಚ್‌ ರವಿ ಶಾಸ್ತ್ರಿ ಹೇಳಿದ್ದಾರೆ.
Last Updated 13 ಅಕ್ಟೋಬರ್ 2025, 13:59 IST
ODI WC 2027 | ‘ರೋಕೊ’ ಭವಿಷ್ಯ ಫಾರ್ಮ್‌, ಫಿಟ್ನೆಸ್‌ ಅವಲಂಬಿಸಿದೆ: ರವಿಶಾಸ್ತ್ರಿ

5ನೇ ದಿನಕ್ಕೆ ಪಂದ್ಯ ಎಳೆದ ವಿಂಡೀಸ್‌: ಸ್ವೀಪ್‌ ಮಾಡಲು ಭಾರತಕ್ಕೆ ಬೇಕು 58 ರನ್

India West Indies Test: ನವದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ವಿಂಡೀಸ್ 390ಕ್ಕೆ ಆಲೌಟ್ ಆಗಿ ಭಾರತಕ್ಕೆ 121 ರನ್ ಗುರಿ ನೀಡಿದೆ. 4ನೇ ದಿನದ ಅಂತ್ಯಕ್ಕೆ ಭಾರತ 63/1, ಗೆಲುವಿಗೆ ಇನ್ನೂ 58 ರನ್ ಅಗತ್ಯ.
Last Updated 13 ಅಕ್ಟೋಬರ್ 2025, 12:34 IST
5ನೇ ದಿನಕ್ಕೆ ಪಂದ್ಯ ಎಳೆದ ವಿಂಡೀಸ್‌: ಸ್ವೀಪ್‌ ಮಾಡಲು ಭಾರತಕ್ಕೆ ಬೇಕು 58 ರನ್

ಗಿಲ್ ಅವರ ನಿರ್ಧಾರದಲ್ಲಿ ಗೊಂದಲಗಳಿರುವುದಿಲ್ಲ, ಸ್ಪಷ್ಟತೆ ಇರುತ್ತದೆ: ಪಾರ್ಥಿವ್

Cricket Leadership: ಪಾರ್ಥಿವ್ ಪಟೇಲ್ ಅಭಿಪ್ರಾಯ ಪಟ್ಟಂತೆ ಶುಭಮನ್ ಗಿಲ್ ದೃಢನಿಶ್ಚಯದ ನಾಯಕನಾಗಿದ್ದು, ಅವರ ನಿರ್ಧಾರಗಳಲ್ಲಿ ಯಾವುದೇ ಗೊಂದಲವಿಲ್ಲ. ಗಿಲ್ ನಾಯಕತ್ವದಲ್ಲಿ ಸ್ಪಷ್ಟತೆ ಮತ್ತು ತಯಾರಿ ಮುಖ್ಯ ಗುಣಗಳಾಗಿವೆ.
Last Updated 13 ಅಕ್ಟೋಬರ್ 2025, 11:08 IST
ಗಿಲ್ ಅವರ ನಿರ್ಧಾರದಲ್ಲಿ ಗೊಂದಲಗಳಿರುವುದಿಲ್ಲ, ಸ್ಪಷ್ಟತೆ ಇರುತ್ತದೆ: ಪಾರ್ಥಿವ್

IND vs WI| ಎರಡನೇ ಇನಿಂಗ್ಸ್ ವಿಂಡೀಸ್ 390ಕ್ಕೆ ಆಲೌಟ್: ಭಾರತಕ್ಕೆ 121 ರನ್ ಗುರಿ

India West Indies Test: ನವದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ವಿಂಡೀಸ್ 390 ರನ್‌ಗಳಿಗೆ ಆಲೌಟ್ ಆಗಿ ಭಾರತಕ್ಕೆ 121 ರನ್ ಗುರಿ ನೀಡಿದೆ. ಬುಮ್ರಾ ಮತ್ತು ಕುಲದೀಪ್ ತಲಾ 3 ವಿಕೆಟ್ ಪಡೆದು ಮಿಂಚಿದರು.
Last Updated 13 ಅಕ್ಟೋಬರ್ 2025, 10:21 IST
IND vs WI| ಎರಡನೇ ಇನಿಂಗ್ಸ್ ವಿಂಡೀಸ್ 390ಕ್ಕೆ ಆಲೌಟ್: ಭಾರತಕ್ಕೆ 121 ರನ್ ಗುರಿ

ಆರ್‌ಸಿಬಿ ತೊರೆಯಲಿರುವ ವಿರಾಟ್ ಕೊಹ್ಲಿ?: ಆಕಾಶ್ ಚೋಪ್ರಾ ಹೇಳಿದ್ದೇನು?

Virat Kohli RCB Contract: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತೊರೆಯಲಿರುವ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿದಾಯ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ.
Last Updated 13 ಅಕ್ಟೋಬರ್ 2025, 8:00 IST
ಆರ್‌ಸಿಬಿ ತೊರೆಯಲಿರುವ ವಿರಾಟ್ ಕೊಹ್ಲಿ?: ಆಕಾಶ್ ಚೋಪ್ರಾ ಹೇಳಿದ್ದೇನು?

ಭಾರತದ ವಿರುದ್ಧ ಆಡುವುದನ್ನು ನಾವು ಇಷ್ಟಪಡುತ್ತೇವೆ: ಆಸೀಸ್‌ ನಾಯಕ ಮಿಚೆಲ್ ಮಾರ್ಷ್

Cricket Series: ಆಸ್ಟ್ರೇಲಿಯಾ ಟಿ–20 ನಾಯಕ ಮಿಚೆಲ್‌ ಮಾರ್ಷ್‌ ಅವರು ಭಾರತದ ವಿರುದ್ಧ ಕ್ರಿಕೆಟ್‌ ಆಡುವುದನ್ನು ನಾವು ಇಷ್ಟಪಡುತ್ತೇವೆ ಎಂದು ತಿಳಿಸಿದ್ದಾರೆ. ಆ್ಯಷಸ್‌ ಸರಣಿಗೂ ಮೊದಲು ಭಾರತ ವಿರುದ್ಧ ಆಡುತ್ತಿರುವುದು ಸರಿಯಾದ ಸಮಯ ಎಂದು ಹೇಳಿದ್ದಾರೆ.
Last Updated 13 ಅಕ್ಟೋಬರ್ 2025, 7:54 IST
ಭಾರತದ ವಿರುದ್ಧ ಆಡುವುದನ್ನು ನಾವು ಇಷ್ಟಪಡುತ್ತೇವೆ: ಆಸೀಸ್‌ ನಾಯಕ ಮಿಚೆಲ್ ಮಾರ್ಷ್
ADVERTISEMENT

ಆಸೀಸ್ ವಿರುದ್ಧ ಸೋಲಿನ ನಡುವೆ ದಾಖಲೆ ಬರೆದ ಸ್ಮೃತಿ ಮಂದಾನ

Smriti Mandhana Record: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶಾಖಪಟ್ಟಣದಲ್ಲಿ ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಭಾರತ ಮೂರು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ.
Last Updated 13 ಅಕ್ಟೋಬರ್ 2025, 7:32 IST
ಆಸೀಸ್ ವಿರುದ್ಧ ಸೋಲಿನ ನಡುವೆ ದಾಖಲೆ ಬರೆದ ಸ್ಮೃತಿ ಮಂದಾನ

ವೈಭವ್ ಸೂರ್ಯವಂಶಿಗೆ ಶುಭ ಸುದ್ದಿ: ಬಿಹಾರ ರಣಜಿ ತಂಡಕ್ಕೆ ಉಪನಾಯಕನಾಗಿ ನೇಮಕ

Ranji Trophy News: ಬಿಹಾರ ರಣಜಿ ತಂಡಕ್ಕೆ 14 ವರ್ಷದ ವೈಭವ್ ಸೂರ್ಯವಂಶಿಯನ್ನು ಉಪನಾಯಕನಾಗಿ ನೇಮಿಸಲಾಗಿದೆ. ಸಕಿಬುಲ್ ಗನಿ ನಾಯಕತ್ವ ವಹಿಸಲಿದ್ದಾರೆ. ವೈಭವ್ ಅಂಡರ್-19 ಹಾಗೂ ಐಪಿಎಲ್‌ನಲ್ಲಿ ಗಮನ ಸೆಳೆದಿದ್ದಾರೆ.
Last Updated 13 ಅಕ್ಟೋಬರ್ 2025, 7:24 IST
ವೈಭವ್ ಸೂರ್ಯವಂಶಿಗೆ ಶುಭ ಸುದ್ದಿ: ಬಿಹಾರ ರಣಜಿ ತಂಡಕ್ಕೆ ಉಪನಾಯಕನಾಗಿ ನೇಮಕ

T20: ದಕ್ಷಿಣ ಆಫ್ರಿಕಾ ವಿರುದ್ಧ ನಮೀಬಿಯಾಗೆ ಐತಿಹಾಸಿಕ ಗೆಲುವು

T20 Match Update: ನಮೀಬಿಯಾ ತಂಡ ತವರಿನಲ್ಲಿ ನಡೆದ ರೋಚಕ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಕೊನೆಯ ಎಸೆತದಲ್ಲಿ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದೆ. ಗ್ರೀನ್ ಅಜೇಯ 30 ರನ್ ಗಳಿಸಿ ಜಯ ತಂದುಕೊಟ್ಟರು.
Last Updated 13 ಅಕ್ಟೋಬರ್ 2025, 5:49 IST
T20: ದಕ್ಷಿಣ ಆಫ್ರಿಕಾ ವಿರುದ್ಧ ನಮೀಬಿಯಾಗೆ ಐತಿಹಾಸಿಕ ಗೆಲುವು
ADVERTISEMENT
ADVERTISEMENT
ADVERTISEMENT